ಕೋವಿಡ್ ಸಾಮಾನ್ಯ ಕಾಯಿಲೆ: ಧೈರ್ಯದಿಂದ ಎದುರಿಸಿ

ಕೋವಿಡ್ ಎನ್ನುವದು ಸಾಮಾನ್ಯ ಕಾಯಿಲೆ. ಇದನ್ನು ಧೈರ್ಯದಿಂದ ಎದುರಿಸಿ, ಖಂಡಿತ ಭಯ ಪಡಬೇಕಾಗಿಲ್ಲ ಎಂದು ಕರೆ ನೀಡಿದವರು ಯಾವದೋ ಭಾಷಣಕಾರನಲ್ಲ. ಕೊರೊನಾ ಪಾಸಿಟಿವ್‍ಗೆ ಒಳಗಾಗಿದ್ದು, ಅಲ್ಲದೆ, ವೈದ್ಯಕೀಯ