ದೀನ್‌ದಯಾಳ್ ಉಪಾದ್ಯಾಯ ಜನ್ಮದಿನಾಚರಣೆ

ಗುಡ್ಡೆಹೊಸೂರು, ಫೆ. ೨೪: ಇಲ್ಲಿನ ಸಮುದಾಯಭವನದಲ್ಲಿ ಪಂಡಿತ್ ದೀನ್‌ದಯಾಳ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ವೆÀÄರುಗು ನೀಡಿದ ಕಲಾ ತಂಡಗಳ ವೈಭವ

ಮಡಿಕೇರಿ, ಫೆ. ೨೪: ಕುಶಾಲನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ವಿಶೇಷ ಕಲಾತಂಡಗಳ ಪ್ರದರ್ಶನ ಇತ್ತೀಚೆಗೆ ಜರುಗಿತು. ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಪಠಕುಣಿತ,

ಕಾಲೇಜಿಗೆ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸುವದು ನಮ್ಮ ಜವಾಬ್ದಾರಿ ಕೆ.ಜಿ.ಬಿ.

ನಾಪೋಕ್ಲು, ಫೆ. ೨೪: ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವದು ನಮ್ಮ ಜವಾಬ್ದಾರಿ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾಲೇಜು ಅಭಿವೃದ್ಧಿ ಸಮಿತಿ