ಡಾ|| ಕೊಟ್ಟಂಗಡ ಪೆಮ್ಮಯ್ಯ ಮತ್ತೊಂದು ಉನ್ನತ ಸ್ಥಾನಕ್ಕೆಮಡಿಕೇರಿ, ಫೆ. ೨೫: ಐ.ಆರ್. ಎಸ್. ಶ್ರೇಣಿಯ ಅಧಿಕಾರಿಯಾಗಿ ನಿಯುಕ್ತಿಗೊಂಡು ಗುಜರಾತ್ ರಾಜ್ಯದ ಸೂರತ್‌ನಲ್ಲಿ ಆದಾಯ ತೆರಿಗೆ ಇಲಾಖಾ ಆಯುಕ್ತರಾಗಿದ್ದ ಕೊಡಗಿನ ಯುವ ಅಧಿಕಾರಿ ಡಾ|| ಕೊಟ್ಟಂಗಡ
ಅಕ್ರಮ ಲಾಟರಿ ಮಾರಾಟ ಬಂಧನಕುಶಾಲನಗರ, ಫೆ. ೨೫: ಹೊಸಕೋಟೆ ಬಳಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಈ ಸಂಬAಧ ಹೊಸಕೋಟೆ ನಿವಾಸಿ ಮುಸ್ತಫ ಎಂಬಾತ
ಕರ್ತವ್ಯ ನಿರತ ಸಿಬ್ಬಂದಿಯೊAದಿಗೆ ಕಲಹಕರಿಕೆ, ಫೆ. ೨೫: ಜಿಲ್ಲೆಯ ಗಡಿ ಗ್ರಾಮ ಕರಿಕೆ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳೊAದಿಗೆ ಸ್ಥಳೀಯ ಕೆಲ ಯುವಕರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹಲ್ಲೆಗೆ ಮುಂದಾದ
ಇಂದಿನಿAದ ಎಮ್ಮೆಮಾಡು ಉರೂಸ್ ನಾಪೋಕ್ಲು, ಫೆ. ೨೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್ ವಲಿಯುಲ್ಲ್ಲಾರವರ ವಾರ್ಷಿಕ ಉರೂಸ್ ತಾ. ೨೬ ರಿಂದ (ಇಂದಿನಿAದ) ಮಾ. ೫ ರವರೆಗೆ ನಡೆಯಲಿದೆ.ಮಾ. ೧
ಇಂದು ಕುಟ್ಟದಲ್ಲಿ ಸಭೆಗೋಣಿಕೊಪ್ಪಲು, ಫೆ. ೨೫: ನರ ಭಕ್ಷಕ ಹುಲಿಯನ್ನು ಸೆರೆ ಹಿಡಿಯಬೇಕು, ಅರಣ್ಯ ಮಂತ್ರಿಗಳು ಈ ಸಂಬAಧ ದ.ಕೊಡಗಿನಲ್ಲಿ ಸಭೆ ಕರೆಯಬೇಕು ಎಂಬ ರೈತ ಸಂಘದ ಒತ್ತಾಯದ ಹಿನ್ನೆಲೆಯಲ್ಲಿ