ಬಿಜೆಪಿಯಿಂದ ಔಷಧಿ ವಿತರಣೆ

ಕುಶಾಲನಗರ, ಮೇ 4: ಅತಿ ಬಡತನದಲ್ಲಿರುವ ಕುಟುಂಬದ ಸದಸ್ಯರಿಗೆ ಔಷಧ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿ ತಂಡದ ಕಾರ್ಯಕರ್ತರು ಅಂತಹವರನ್ನು ಗುರುತಿಸಿ ಮನೆಮನೆಗೆ ಔಷಧಿ ತಲುಪಿಸುವ ಕಾಯಕದಲ್ಲಿ