ವಿವಿಧೆಡೆ ಬಿಜೆಪಿಯಿಂದ ಸೇವಾ ಸಪ್ತಾಹ ಆಚರಣೆ

ಪೆÇನ್ನಂಪೇಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಚರಿಸುತ್ತಿರುವ ಸೇವಾ ಸಪ್ತಾಹ ಅಂಗವಾಗಿ ಶ್ರೀಮಂಗಲ ಶಕ್ತಿಕೇಂದ್ರದ ಅಧ್ಯಕ್ಷ ಬಾಚಂಗಡ ದಾದಾ ದೇವಯ್ಯ

ವಿವಿಧೆಡೆ ಬಿ.ಜೆ.ಪಿ. ಶಕ್ತಿ ಕೇಂದ್ರಕ್ಕೆ ಆಯ್ಕೆ

ನಾಪೆÇೀಕ್ಲು, ಸೆ. 22: ಸಮೀಪದ ಚೆಯ್ಯಂಡಾಣೆಯ ಭಾರತೀಯ ಜನತಾ ಪಾರ್ಟಿಯ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪೊಕ್ಕುಳಂಡ್ರ ದನೋಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಬಾಚಮಂಡ ಲೋಕೇಶ್

ಸಂಘಟನೆಯೊಂದಿಗೆ ಯುವಕರು ಕೈಜೋಡಿಸಲು ಕರೆ

ಶನಿವಾರಸಂತೆ, ಸೆ. 22: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ದಲಿತ ಹಿತರಕ್ಷಣಾ ಒಕ್ಕೂಟದ ಹೋಬಳಿ ಮಟ್ಟದ ಸಭೆ ತಾಲೂಕು ಘಟಕದ ಅಧ್ಯಕ್ಷ ಡಿ.ಎನ್. ವಸಂತ್ ಅಧ್ಯಕ್ಷತೆಯಲ್ಲಿ ನಡೆಯಿತು. ಒಕ್ಕೂಟದ

ಅಶೋಕ್ ಗಸ್ತಿ ನಿಧನಕ್ಕೆ ಶ್ರದ್ಧಾಂಜಲಿ

ಮಡಿಕೇರಿ: ಮಡಿಕೇರಿ ನಗರ ಬಿಜೆಪಿ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರ

ಎಸ್.ಎಸ್.ಎಫ್. ವತಿಯಿಂದ ಮಾಫಾಜ್ ತರಗತಿ

ಚೆಟ್ಟಳ್ಳಿ, ಸೆ. 22: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಮಿತಿಯ ವತಿಯಿಂದ ನಲ್ವತ್ತೇಕರೆ ಶಾಖೆಯಲ್ಲಿ ಏಕದಿನ ಯೂನಿಟ್ ನಾಯಕರಿಗೆ ತರಬೇತಿಯನ್ನು (ಮಫಾಜ್) ಸುಳ್ಯಾ ಎಸ್.ಎಸ್.ಎಫ್. ಸೆಕ್ಟರ್