ಹಸು ಸಾವು: ವಿಷಪೂರಿತ ಭತ್ತದ ಹೊಟ್ಟು ಸೇವಿಸಿ ಸಾವನ್ನಪ್ಪಿರುವ ಶಂಕೆ

ಕುಶಾಲನಗರ,ಮಾ. ೩: ಕೂಡುಮಂಗಳೂರು ಗ್ರಾ.ಪಂ.ನ ಸುಂದರ ನಗರದಲ್ಲಿರುವ ಗೊಬ್ಬರದ ಗೋದಾಮಿನ ಬಳಿ ಹಸುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಂದರನಗರದ ಪೌಲಸ್ ಎಂಬವರಿಗೆ ಸೇರಿದ ೬ ವರ್ಷದ ಹಸು ಸಾವನ್ನಪ್ಪಿದೆ.

ದಿವಾಕರ್‌ಗೆ ಸನ್ಮಾನ

ಮಡಿಕೇರಿ, ಮಾ. ೩: ಗಾಳಿಬೀಡು ಗ್ರಾಮಸ್ಥರು, ಹೊರಮಲೆ ನಾಡು ಕುಟುಂಬಸ್ಥರ ವತಿಯಿಂದ ರಾಷ್ಟçಪತಿ ಪದಕ ವಿಜೇತರಾದ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ದಿವಾಕರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ