ಕಳೆದ ಸಾಲಿನ ಮಳೆಯ ಪ್ರಮಾಣ ಸರಿಗಟ್ಟುವತ್ತ ಈ ಬಾರಿಯ ಮಳೆ

ಮಡಿಕೇರಿ, ಸೆ. 23: ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಮಳೆಗಾಲ ವಿಭಿನ್ನ ರೀತಿಯಲ್ಲಿ ಕಂಡುಬಂದಿದ್ದು, ಸೆಪ್ಟೆಂಬರ್ ತಿಂಗಳು ಮುಗಿಯುವ ಹಂತ ತಲುಪಿದರೂ ಇನ್ನೂ ಮಳೆಗಾಲದ ಚಿತ್ರಣ ಮರೆಯಾದಂತಿಲ್ಲ.

ಮಾದಾಪುರದ ಮಾರ್ಕೆಟ್ ರಸ್ತೆಯಲ್ಲಿ ಗುಂಡಿಗಳ ಸಂತೆ!

ಸೋಮವಾರಪೇಟೆ, ಸೆ. 23: ತಾಲೂಕಿನ ಮಾದಾಪುರದ ಮಾರ್ಕೆಟ್ ರಸ್ತೆಯಲ್ಲಿ ಗುಂಡಿಗಳ ಸಂತೆಯೇ ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಡಾಂಬರನ್ನು ಹುಡುಕುವ ಸ್ಥಿತಿ ಬಂದಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಕಣ್ಮುಚ್ಚಿಕೊಂಡಿದೆ. ಸೋಮವಾರಪೇಟೆ-ಮಡಿಕೇರಿ

ವೃತ್ತ ನಿರೀಕ್ಷಕರಾಗಿ ಮಹೇಶ್

ಸೋಮವಾರಪೇಟೆ, ಸೆ. 23: ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ಬಿ.ಜಿ. ಮಹೇಶ್ ಅಧಿಕಾರ ವಹಿಸಿಕೊಂಡಿದ್ದಾರೆ. ಈವರೆಗೆ ವೃತ್ತ ನಿರೀಕ್ಷಕರಾಗಿದ್ದ ನಂಜುಂಡೇಗೌಡ ಅವರು ನಿವೃತ್ತಿಯಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ, ಎಸಿಬಿಯಲ್ಲಿ