ಜಲ ಜೀವನ್ ಮಿಷನ್ ಯೋಜನೆ ಮೂಲಕ ನೀರು ಒದಗಿಸಲು ತೀರ್ಮಾನಕೂಡಿಗೆ, ಮಾ. ೩ : ಶಿರಂಗಾಲ ಗ್ರಾಮದಲ್ಲಿ ನೂತನ ಜಲ ಜೀವನ್ ಯೋಜನೆಯ ಅನ್ವಯ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯ ರ‍್ಕಾರದಿಂದ ಸೋಮವಾರಪೇಟೆ ಅಭಿವೃದ್ಧಿಗಾಗಿ ಯೋಜನಾ ಪ್ರದೇಶ ರಚನೆಕುಶಾಲನಗರ, ಮಾ. ೩: ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕಾ ರಂಗದ ಪಾತ್ರ ಮಹತ್ವದ್ದಾಗಿದೆ. ರಂಗದ ಕರ್ತವ್ಯ ನಿಭಾಯಿಸುವಲ್ಲಿ ಪತ್ರಕರ್ತರು ತಮ್ಮನ್ನು ತೊಡಗಿಸಿಕೊಳ್ಳ ಬೇಕಾಗಿದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ
ರಾಜ್ಯ ಸರ್ಕಾರದಿಂದ ಸೋಮವಾರಪೇಟೆ ಅಭಿವೃದ್ಧಿಗಾಗಿ ಯೋಜನಾ ಪ್ರದೇಶ ರಚನೆಸೋಮವಾರಪೇಟೆ,ಮಾ.೩: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಸೋಮವಾರಪೇಟೆ ಪಟ್ಟಣಕ್ಕೆ ‘ಸ್ಥಳೀಯ ಯೋಜನಾ ಪ್ರದೇಶ’ವನ್ನು ರಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆ ಗಡಿ
೭೨೪ ಮನೆಗಳಿಗೆ ನೀರು ಸಂಪರ್ಕ *ಗೋಣಿಕೊಪ್ಪ, ಮಾ. ೩: ರೂ. ೨.೯೮ ಕೋಟಿ ವೆಚ್ಚದ ಜಲಜೀವನ್ ಕುಡಿಯುವ ನೀರು ಯೋಜನೆ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ಗೋಣಿಕೋಪ್ಪ, ತಿತಿಮತಿ, ಹಾತೂರು, ಹುದಿಕೇರಿ ಗ್ರಾಮ ಪಂಚಾಯಿತಿ
ಹಸಿರು ಕಾಫಿತೋಟಗಳ ಮೇಲೆ ಶ್ವೇತ ನಕ್ಷತ್ರ ಪುಂಜದ ಮೆರವಣಿಗೆ... ನಾಪೋಕ್ಲು, ಮಾ.೩: ಆಗಸದಿಂದ ತೂರಿಬಿಟ್ಟ ದಟ್ಟ ಮಂಜಿನ ಪರದೆಯೇ ಗಿಡಗಳ ಮೇಲೆ ಹೆಪ್ಪುಗಟ್ಟಿದಂಥ ನೋಟ. ಕವಿಮಹಾಶಯನ ದೃಷ್ಟಿಗೆ ಶ್ವೇತಾಂಗನೆಯರೆಲ್ಲ ಒಟ್ಟಾಗಿ ವಿಹರಿಸುವಂತೆ ಕಾಣುವ ನಯನ ಮನೋಹರ ದೃಶ್ಯವೈಭವ.