ಸಂಬಂಧಿಯ ಅಂತ್ಯ ಸಂಸ್ಕಾರಕ್ಕೆ ಬಂದ ಇಬ್ಬರು ಯುವಕರ ತಪಾಸಣೆ

ವೀರಾಜಪೇಟೆ, ಮಾ. 18 : ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸೋಮವಾರ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೀರಾಜಪೇಟೆಗೆ ಬಂದ ಇಬ್ಬರು ಯುವಕರನ್ನು ಮನೆಯಿಂದ ಹೊರ ಹೋಗದಂತೆ

ವಂಚನೆ ದೂರು ದಾಖಲು

ಸಿದ್ದಾಪುರ, ಮಾ.18: ಚಿಟ್ ಫಂಡ್‍ಗೆ ಹಣ ಹೂಡಿದ ವ್ಯಾಪಾರಿಗೆ ವಂಚನೆ ಮಾಡಿರುವ ಪ್ರಕರಣ ಸಂಬಂಧ ಕುಶಾಲನಗರದ ನಿವಾಸಿಯೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರದ ಫರ್ನೀಚರ್

ಮನೆ ಹಂಚಿಕೆ ನಿಖರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಮಾ. 18 : 2018ರಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲಾಗಿದ್ದು, ಈ ಮನೆಗಳನ್ನು ಕೂಡಲೇ ಹಸ್ತಾಂತರಿಸಬೇಕಿದೆ. ಆ ನಿಟ್ಟಿನಲ್ಲಿ ಮನೆ ಹಸ್ತಾಂತರಿಸಲು

ಒಣಗಿರುವ ಅರಣ್ಯದಲ್ಲಿ ಕಾಡ್ಗಿಚ್ಚು ತಡೆಗೆ ಇಲಾಖೆಯಿಂದ ಹದ್ದಿನ ಕಣ್ಣು

ಸೋಮವಾರಪೇಟೆ, ಮಾ. 18: ಎಲ್ಲೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಒಂದು ಕಡ್ಡಿ ಗೀರಿದರೂ ಸಾಕು-ಕ್ಷಣ ಮಾತ್ರದಲ್ಲಿ