ಶುಂಠಿ ಬೆಳೆ ನಾಶಮಾಡಿದ ಕಾಡಾನೆಗಳುಸೋಮವಾರಪೇಟೆ,ಜೂ.೨೩: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಬಸವನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ನಿನ್ನೆ ರಾತ್ರಿ ಕೃಷಿಕ ಸುಂದರಮೂರ್ತಿ ಅವರಿಗೆ ಸೇರಿದ ಶುಂಠಿ ಕೃಷಿ
ಕಾಡಾನೆ ಧಾಳಿ ಬೆಳೆ ನಷ್ಟ ಶಾಶ್ವತ ಪರಿಹಾರಕ್ಕೆ ಒತ್ತಾಯ ಕಾಡಾನೆ ಧಾಳಿ-ಬೆಳೆ ನಷ್ಟ : ಶಾಶ್ವತ ಪರಿಹಾರಕ್ಕೆ ಒತ್ತಾಯ ನಾಪೋಕ್ಲು, ಜೂ. ೨೩: ಕೋಕೇರಿ ಗ್ರಾಮದ ಮಚ್ಚಂಡ ಮತ್ತು ಪೆಮ್ಮಂಡ ಕುಟುಂಬಸ್ಥರ ಕಾಫಿ, ತೆಂಗು, ಅಡಿಕೆ, ಬಾಳೆ ಸೇರಿದಂತೆ
ದಾಸರ ಪದಗಳ ಗಾಯನ ಕಾರ್ಯಕ್ರಮಮಡಿಕೇರಿ, ಜೂ. ೨೩: ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ
ಮನೆಯಂಗಳದಲ್ಲಿ ಕಾಡಾನೆ ಓಡಿಸಲ್ಹೋದವನಿಗೆ ಗಾಯಚೆಟ್ಟಳ್ಳಿ, ಜೂ. ೨೩: ರಾತ್ರಿ ಒಂಟಿ ಕಾಡಾನೆಯೊಂದು ಮನೆಯ ಮುಂದಿನ ಅಂಗಳದಲ್ಲಿ ಸುಳಿದಾಡುತ್ತಿದ್ದುದನ್ನು ಕಂಡು ಕಾಡಾನೆಯನ್ನು ಓಡಿಸಲು ಮುಂದಾದ ಸಂದರ್ಭ ಕಾಡಾನೆ ತಿರುಗಿಬಂತೆAದು ಮನೆಯ ಹಿಂಬದಿಗೆ ಓಡಿದ
ಪಿಎಸ್ ಫಲ್ಗುಣ ಅವರಿಗೆ ಪಿಹೆಚ್ಡಿ ಪ್ರದಾನಮಡಿಕೇರಿ, ಜೂ. ೨೩: ಮಣಿಪಾಲ ಇನ್ವಿಟ್ಯೂಟ್ ಆಫ್ ಟೆಕ್ನಾಲಜಿಯ, ಎಲೆಕ್ಟಾçನಿಕ್ಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಪೂರ್ಣಾವಧಿ ಸಂಶೋಧಕರಾಗಿ ಸೇವೆ ಸಲ್ಲಿಸಿರುವ ಚೆಂಬು ಗ್ರಾಮದ ಪಿ.ಎಸ್. ಫಲ್ಗುಣ ಅವರಿಗೆ ಮಣಿಪಾಲ