ಏರಿದ ಹಳೆಯ ಶುಂಠಿ ದರಕಣಿವೆ, ಜೂ. ೨೩: ಕಳೆದ ಒಂದೂವರೆ ವರ್ಷಗಳಿಂದಲೂ ಗಣನೀಯವಾದ ಬೆಲೆ ಇಳಿಕೆಯೊಂದಿಗೆ ಬೆಳೆಗಾರನಿಗೆ ಸಂಕಷ್ಟವನ್ನು ತಂದೊಡ್ಡಿದ್ದ ಶುಂಠಿಗೆ ಇದೀಗ ಒಂದಷ್ಟು ಬೆಲೆ ಏರಿಕೆ ಆಗಿದೆ. ಒಂದು ವರ್ಷ
ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಸಂಸದ ಪ್ರತಾಪ್ ಸಿಂಹ ಸೂಚನೆ ಮಡಿಕೇರಿ, ಜೂ. ೨೩: ಮಳೆಯಿಂದ ಹಾನಿಯಾದ ಹೆದ್ದಾರಿ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಸಂಬAಧ ಹೆಚ್ಚುವರಿ ಅನುದಾನಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಪ್ರತಾಪ್ ಸಿಂಹ ಸೂಚನೆ
ಜಾನಪದ ಪರಿಕರಗಳ ಸ್ಪರ್ಧೆ ಮುಂದೂಡಿಕೆಗೋಣಿಕೊಪ್ಪಲು, ಜೂ. ೨೩: ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ವತಿಯಿಂದ ಮುಂಗಾರು ಜಾನಪದ ಕಲರವ-೨೦೨೧ ಜಾನಪದ ಪರಿಕರಗಳ ಸ್ಪರ್ಧೆಯನ್ನು ಮಳೆ ಹಾಗೂ ವಿದ್ಯುತ್ ಸಮಸ್ಯೆ ಹಿನ್ನೆಲೆ
ಹಾರAಗಿಯಲ್ಲಿ ರೈತರಿಗೆ ತೆಂಗಿನ ಗಿಡ ವಿತರಣೆಕೂಡಿಗೆ, ಜೂ. ೨೩: ತೋಟಗಾರಿಕಾ ಇಲಾಖೆ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರೈತರಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ
ವಿವಿಧೆಡೆ ವಿಶ್ವ ಯೋಗ ದಿನ ಆಚರಣೆಮಡಿಕೇರಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಆಯುಷ್ ಇಲಾಖೆಯ ಸಹಭಾಗಿತ್ವದಲ್ಲಿ ವರ್ಚುವಲ್ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ವರ್ಚುವಲ್ ಯೋಗದಲ್ಲಿ ಒಟ್ಟು ೫೬ ಮಂದಿ ಭಾಗವಹಿಸಿದ್ದರು.