ಹಾಡಿಗೆ ಕಿಟ್ ವಿತರಿಸಲು ಬಂದವರನ್ನು ವಾಪಸ್ ಕಳುಹಿಸಿದ ಪೊಲೀಸರುವರದಿ: ಉಷಾಪ್ರೀತಮ್ *ವೀರಾಜಪೇಟೆ, ಜೂ. ೨೩: ಕೊರೊನಾ ಎರಡನೇ ಅಲೆ ಬಳಿಕ ಹಲವಾರು ದಾನಿಗಳು ಕಷ್ಟದಲ್ಲಿರು ವವರಿಗೆ ಸಹಾಯ ಆಗಲೆಂದು ಆಹಾರ ಸಾಮಗ್ರಿ, ವೈದ್ಯಕೀಯ ಸಲಕರಣೆಗಳನ್ನು ಜಿಲ್ಲೆಯ ಒಳಗಿನ
ಹಾರಂಗಿ ಹೂಳೆತ್ತುವ ಕಾಮಗಾರಿ ಟೆಂಡರ್ ರದ್ದುಕುಶಾಲನಗರ, ಜೂ. ೨೩: ಹಾರಂಗಿ ಜಲಾಶಯದ ಹೂಳೆತ್ತಲು ಕಾವೇರಿ ನೀರಾವರಿ ನಿಗಮದ ಮೂಲಕ ಕರೆದಿರುವ ೧೩೦ ಕೋಟಿ ರೂ ಟೆಂಡರ್ ರದ್ದುಗೊಂಡಿದೆ. ತಾಂತ್ರಿಕವಾಗಿ ಅರ್ಹರಾದ ಗುತ್ತಿಗೆದಾರರು ಲಭ್ಯವಾಗದ
ಕೊರೊನಾ ಸಿದ್ದಾಪುರದಲ್ಲಿ ಬಿಗಿ ಕ್ರಮಸಿದ್ದಾಪುರ, ಜೂ. ೨೩: ಸಿದ್ದಾಪುರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಬುಧವಾರದಂದು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿನ್ನೆ ದಿನ
ಇಂದು ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪ ವರದಿ, ಜೂ. ೨೩: ಮಾಯಮುಡಿ, ಧನುಗಾಲ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ತಾ. ೨೪ ರಂದು (ಇಂದು) ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯಲಿದೆ. ಬೆಳಿಗ್ಗೆ ೯ ಗಂಟೆಯಿAದ ಸಂಜೆಯವರೆಗೂ
ಬೇಂಗೂರು ಕೋವಿಡ್ ಮುಕ್ತ ಗ್ರಾಮಮಡಿಕೇರಿ, ಜೂ.೨೩ : ಬೇಂಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ೧೪೬ ಕೋವಿಡ್ ಪ್ರಕರಣಗಳು ಗುಣಮುಖಗೊಂಡು ಇದೀಗ ಯಾವುದೇ ಪ್ರಕರಣಗಳು ಪತ್ತೆಯಾಗದೆ ಕೋವಿಡ್ ಮುಕ್ತ ಗ್ರಾಮವಾಗಿ ಪರಿವರ್ತನೆಗೊಂಡಿದೆ ಎಂದು