ಜಿಲ್ಲಾಡÀಳಿತವನ್ನು ಒತ್ತಾಯಿಸಿದರುಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಇಸಾಕ್ ಖಾನ್, ಯುವ ಜೆ.ಡಿ.ಎಸ್. ಘಟಕದ ಪ್ರಧಾನ ಕಾರ್ಯದÀರ್ಶಿ ಸುಂಟಿಕೊಪ್ಪ, ಜೂ. ೨೩: ೭ನೇ ಹೊಸಕೋಟೆಯ ಯುವಕರು ಸೇರಿ ರಚಿಸಿದ
ಚಾಮಿಯಾಲ ಗ್ರಾಮಕ್ಕೆ ಜೆಡಿಎಸ್ ಮುಖಂಡರ ಭೇಟಿ ವೀರಾಜಪೇಟೆ, ಜೂ. ೨೩: ಚಾಮಿಯಾಲ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಪಕ್ಷದ ಮುಖಂಡರೊAದಿಗೆ ತೆರಳಿ ನಿವಾಸಿಗಳ ಸಮಸ್ಯೆಯನ್ನು ವಿಚಾರಿಸಿದರು. ಸುದ್ದಿಗಾರೊಂದಿಗೆ ಮಾತನಾಡಿದ
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮಮಡಿಕೇರಿ, ಜೂ. ೨೩: ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯ, ಮೆದುಳು ಜ್ವರ ಮತ್ತು ಇತರೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಸಂಬAಧಿಸಿದ ಇಲಾಖೆಗಳು
ಪೋಷಕರಿಗೆ ಒತ್ತಡ ಹೇರಿದರೆ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ*ಗೋಣಿಕೊಪ್ಪ, ಜೂ. ೨೩: ಪೋಷಕರಿಗೆ ಹೊರೆಯಾಗದಂತೆ ಕೊರೊನಾ ಕಾಲಘಟ್ಟದ ಸಂಕಷ್ಟದ ಪರಿಸ್ಥಿತಿಯನ್ನು ಮಾನವೀಯ ಮೌಲ್ಯಗಳಿಂದ ಗಣನೆಗೆ ತೆಗೆದುಕೊಂಡು ಸರ್ಕಾರದ ಸುತ್ತೋಲೆಯಂತೆ ವಿದ್ಯಾರ್ಥಿ ಶುಲ್ಕ ವಸೂಲಾತಿ ಮಾಡಬೇಕು ಎಂದು
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ಗೆ ಬೀಳ್ಕೊಡುಗೆ*ವೀರಾಜಪೇಟೆ, ಜೂ. ೨೩: ವೀರಾಜಪೇಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಎರಡು ಮುಕ್ಕಾಲು ವರ್ಷ ಕರ್ತವ್ಯ ನಿರ್ವಹಿಸಿದ ಎ.ಎಂ. ಶ್ರೀಧರ್ ಅವರು ಮೈಸೂರಿನ ಶ್ರೀರಾಂಪುರದ ಪಟ್ಟಣ ಪಂಚಾಯತಿಗೆ ವರ್ಗಾವಣೆ