ಡಿಎಫ್ಓ ಆಗಿ ಪೂವಯ್ಯ ಅಧಿಕಾರ ಸ್ವೀಕಾರ ಮಡಿಕೇರಿ, ಜೂ. ೨೩: ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಡಿಎಫ್‌ಓ) ನಿಯುಕ್ತಿಗೊಂಡಿರುವ ಕೊಡಗು ಮೂಲದವರೇ ಆದ ಅಧಿಕಾರಿ ಅಜ್ಜಿಕುಟ್ಟೀರ ಟಿ. ಪೂವಯ್ಯ ಅವರು ನಿನ್ನೆ ಅಧಿಕಾರ
ಮನೆ ಕುಸಿಯುವ ಭೀತಿ ಕತ್ತಲಕೋಣೆಯಲ್ಲಿ ದಿನಕಳೆಯುವ ತಾಯಿ ಮಗಳುಸೋಮವಾರಪೇಟೆ,ಜೂ.೨೩: ಮಳೆಗಾಲದಲ್ಲಿ ಮನೆಗೆ ಹಾನಿಯಾಗುವ ಭೀತಿ ಇರುವುದರಿಂದ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮ ಪಂಚಾಯಿತಿ ನೋಟೀಸ್ ನೀಡಿದ್ದರಿಂದ ಅಂಗನವಾಡಿ ಶಿಕ್ಷಕಿ ಹಾಗೂ ಮಗಳು ಸರ್ಕಾರಿ ಶಾಲೆಯ
ಕೊಡಗಿನ ಗಡಿಯಾಚೆದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್ ಬಂಧನ! ಮುAಬೈ, ಜೂ. ೨೩: ಅಂಡರ್‌ವರ್ಡ್ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್‌ನನ್ನು ಎನ್‌ಸಿಬಿ ಅಧಿಕಾರಿಗಳು ಬುಧವಾರ ಮುಂಬೈನಲ್ಲಿ ಬಂಧಿಸಿದ್ದಾರೆ.
ಆಟಕ್ಕೆ ‘ಬ್ರೇಕ್’ಮಡಿಕೇರಿ, ಜೂ. ೨೩: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಸಂಜೆ ಕೋವಿಡ್ ನಿಯಮ ಉಲ್ಲಂಘಿಸಿ ಕೆಲವರು ಗುಂಪು ಸೇರಿ ಆಟವಾಡುತ್ತಿದ್ದ ದೂರಿನ ಮೇಲೆ ಸ್ಥಳಕ್ಕೆ ತೆರಳಿದ
ಜ್ಞಾನ ವಿಜ್ಞಾನ ಸಮಿತಿಗೆ ಆಯ್ಕೆಮಡಿಕೇರಿ, ಜೂ. ೨೩: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕೊಡಗು ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ವಿಲ್‌ಫ್ರೆಡ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಇ. ಸುಲೇಮಾನ್, ಕಾರ್ಯದರ್ಶಿಯಾಗಿ ಕೆ.ಯು.