ಆರ್ಥಿಕ ಸಂಕಷ್ಟ ಕಾರಣಪ್ರಸ್ತುತ ಕಳೆದ ಎರಡು ವರ್ಷಗಳಿಂದ ಉಂಟಾಗಿರುವ ಕೊರೊನಾ ಪರಿಸ್ಥಿತಿ ಸೇರಿದಂತೆ ಜನತೆ ವಿವಿಧ ರೀತಿಯಲ್ಲಿ ಆರ್ಥಿಕವಾಗಿಯೂ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಡಗಿನಲ್ಲಿಯೂ ಪ್ರವಾಹ, ಅತಿವೃಷ್ಟಿ, ಕೊರೊನಾದಿಂದಾಗಿ ಆರ್ಥಿಕವಾಗಿ ಸಮಸ್ಯೆ
ರಾಜಸ್ವ ಸಂಗ್ರಹ ವಾಹನ ನೋಂದಣಿ ಜಿಲ್ಲೆಯಲ್ಲಿ ಇಳಿಮುಖ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಜೂ. ೨೪: ಸಾರಿಗೆ ಇಲಾಖೆಗೆ ಸಂಬAಧಿಸಿದAತೆ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಗೆ ರಾಜ್ಯ ಸರಕಾರದ ಮೂಲಕ ವಾರ್ಷಿಕ ಗುರಿ ಸಾಧನೆಯಲ್ಲಿ ಕಳೆದ ಹಲವು
ಕಗ್ಗೋಡ್ಲು ಗೋಹತ್ಯೆ ಪ್ರಕರಣ ಓರ್ವನ ಬಂಧನಮಡಿಕೇರಿ, ಜೂ. ೨೪: ಕಗ್ಗೋಡ್ಲು ಗ್ರಾಮದ ಬಳಿ ದ್ವಾರಕ ತೋಟದಲ್ಲಿ ತಾ. ೨೨ ರಂದು ನಡೆದಿದ್ದ ಗೋಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಓರ್ವ
ಲಸಿಕೆ ಪಡೆಯದೆ ಮನೆ ಬೀಗ ಹಾಕಿ ಹೊರ ಹೋದ ಗ್ರಾಮಸ್ಥರುಕೂಡಿಗೆ, ಜೂ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ೩೫೪ ಕುಟುಂಬದವರು ವಾಸಿಸುತ್ತಿದ್ದಾರೆ. ಸರಕಾರದ ಅರೋಗ್ಯ ಇಲಾಖೆಯ ನಿಯಮದಡಿ ಹಾಡಿಯ
ಶುಚಿತ್ವ ಕಾಪಾಡಿಕೊಳ್ಳದ ಹೊಟೇಲ್ ಮಾಲೀಕರಿಗೆ ನೋಟೀಸ್ಮಡಿಕೇರಿ, ಜೂ. ೨೪: ನಗರದಲ್ಲಿ ಪಾರ್ಸಲ್ ಸೇವೆ ನೀಡುತ್ತಿರುವ ಹೊಟೇಲ್‌ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುತ್ತಿಲ್ಲ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಸ್ಥಳೀಯರು ವಾಟ್ಸಪ್ ಮೂಲಕ ದೂರು ನೀಡಿದ