ಪ್ರಸ್ತುತ ಕಳೆದ ಎರಡು ವರ್ಷಗಳಿಂದ ಉಂಟಾಗಿರುವ ಕೊರೊನಾ ಪರಿಸ್ಥಿತಿ ಸೇರಿದಂತೆ ಜನತೆ ವಿವಿಧ ರೀತಿಯಲ್ಲಿ ಆರ್ಥಿಕವಾಗಿಯೂ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಡಗಿನಲ್ಲಿಯೂ ಪ್ರವಾಹ, ಅತಿವೃಷ್ಟಿ, ಕೊರೊನಾದಿಂದಾಗಿ ಆರ್ಥಿಕವಾಗಿ ಸಮಸ್ಯೆ ತಲೆದೋರಿದ್ದು, ಈ ಕಾರಣದಿಂದಾಗಿ ರಾಜಸ್ವ ಸಂಗ್ರಹ ಹಾಗೂ ಹೊಸ ವಾಹನಗಳ ಖರೀದಿಯಲ್ಲಿ ಹಿನ್ನಡೆಯಾಗಿದೆ. ಬಹುತೇಕ ರಾಜ್ಯದ ಇತರೆಡೆಗಳಲ್ಲಿಯೂ ಈ ಸನ್ನಿವೇಶ ಕಂಡುಬAದಿದೆ.
- ವಿನಯ ಕಾಟೋಕರ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ.