ಕೊಡಗಿನ ಗಡಿಯಾಚೆ

ರಸ್ತೆ ಕಾಮಗಾರಿ ಆರಂಭ ಲಸಿಕೆಯೊಂದರಿAದಲೇ ಕೊರೊನಾದಿಂದ ದೂರವಿರಲು ಸಾಧ್ಯ ಬೆಂಗಳೂರು, ಜೂ. ೨೪: ಲಸಿಕೆಯೊಂದರಿAದಲೇ ಕೊರೊನಾ ಸೋಂಕಿನಿAದ ದೂರವಿರಲು ಸಾಧ್ಯ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆಯನ್ನು ರಾಜ್ಯ

ರಸ್ತೆ ಕಾಮಗಾರಿ ಆರಂಭ

ಕೂಡಿಗೆ, ಜೂ. ೨೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಪೂರ್ಣಚಂದ್ರ ಬಡಾವಣೆಯಲ್ಲಿ ಬಾಕಿ ಉಳಿದಿದ್ದ ರಸ್ತೆ ಕಾಮಗಾರಿಯನ್ನು ಇದೀಗ ಆರಂಭಿಸಲಾಗಿದೆ. ಈ ಸಂದರ್ಭ ಈ ವ್ಯಾಪ್ತಿಯ

೧೯ನೇ ವಾರ್ಡ್ನಲ್ಲಿ ಸಮಸ್ಯೆಗಳ ಸರಮಾಲೆ ಡಿಸಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್

ಮಡಿಕೇರಿ, ಜೂ. ೨೪: ಮಡಿಕೇರಿ ನಗರಸಭಾ ವ್ಯಾಪ್ತಿಗೆ ಒಳಪಡುವ ೧೯ನೇ ವಾರ್ಡ್ನಲ್ಲಿ ಮೂಲಭೂತ ಸಮಸ್ಯೆಗಳು ಕಾಡುತ್ತಿದ್ದು, ತಕ್ಷಣ ಜಿಲ್ಲಾಡಳಿತ ಹಾಗೂ ನಗರಸಭೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ೧೯ನೇ

ನಿರಂತರ ಅಧ್ಯಯನದಲ್ಲಿ ತೊಡಗಲು ಸಲಹೆ

*ಗೋಣಿಕೊಪ್ಪಲು, ಜೂ. ೨೪: ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗುತ್ತಿರುವ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳು ನಿರಂತರ ಅಧ್ಯಯನದಲ್ಲಿ ತೊಡಗಬೇಕು

ಗುಡ್ಡೆಹೊಸೂರು ಗ್ರಾಪಂ ಮಾಸಿಕ ಸಭೆ

ಗುಡ್ಡೆಹೊಸೂರು, ಜೂ. ೨೪: ಇಲ್ಲಿನ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ನಂದಿನಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೋವಿಡ್‌ಗೆ ಸಂಬAಧ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ