ಕೊಡಗು ಜಿಲ್ಲೆಯಲ್ಲಿ ಕ್ಷೀಣಿಸದ ಕೊರೊನಾ ಪಾಸಿಟಿವಿಟಿ ರೇಟ್* ಸೋಂಕಿನ ಪ್ರಮಾಣ ಹೆಚ್ಚಳ * ಕಾರ್ಮಿಕ ವಲಯದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸೋಂಕು (ಹೆಚ್.ಜೆ. ರಾಕೇಶ್) ಮಡಿಕೇರಿ, ಜೂ. ೨೭: ಇಡೀ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿರುವ ಕ್ರೂರಿ ಕೊರೊನಾ, ಕೊಡಗು
ಕೊಡಗಿನ ಇಬ್ಬರು ಕಲಾವಿದರಿಗೆ ಸಿಜಿಕೆ ರಂಗ ಪುರಸ್ಕಾರಮಡಿಕೇರಿ, ಜೂ. ೨೭: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ಕನ್ನಡ ನಾಡಿನ ಖ್ಯಾತ ರಂಗ ನಿರ್ದೇಶಕ ಸಿ.ಜಿ.ಕೃಷ್ಣಸ್ವಾಮಿ ಹೆಸರಿನಲ್ಲಿ ನೀಡಲಾಗುವ
ಸೈನಿಕರು ಮಾಜಿ ಸೈನಿಕರಿಗೆ ಭೂ ಮಂಜೂರಾತಿ ನಿಯಮಾನುಸಾರ ಕ್ರಮಕ್ಕೆ ನಿರ್ದೇಶನಮಡಿಕೇರಿ, ಜೂ. ೨೬: ಸೈನಿಕರು-ಮಾಜಿ ಸೈನಿಕರುಗಳಿಗೆ ವ್ಯವಸಾಯದ ಉದ್ದೇಶಗಳಿಗಾಗಿ ಸರಕಾರಿ ಜಮೀನನ್ನು ಮಂಜೂರು ಮಾಡುವ ವಿಷಯಕ್ಕೆ ಸಂಬAಧಿಸಿದAತೆ ಸರಕಾರದ ಕಂದಾಯ ಇಲಾಖೆಯ ಮೂಲಕ ನೂತನ ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.
ಅಧಿಕೃತವಾಗಿ ನಿಷ್ಕಿçಯಗೊಂಡ ‘೧೦೦’ಮಡಿಕೇರಿ, ಜೂ. ೨೬: ಬಹಳಷ್ಟು ವರ್ಷಗಳಿಂದ ಚಾಲ್ತಿಯಲ್ಲಿದ್ದ ಪೊಲೀಸ್ ತುರ್ತು ಸಂಖ್ಯೆಯಾದ ೧೦೦ ಇದೀಗ ನಿಷ್ಕಿçಯಗೊಂಡಿದ್ದು, ಇನ್ನು ಮುಂದೆ ೧೧೨ ಸಂಖ್ಯೆ ಮಾತ್ರ ಚಾಲ್ತಿಯಲ್ಲಿರಲಿದೆ. ಪೊಲೀಸ್, ಅಗ್ನಿಶಾಮಕದಳ
ದ್ವಿಚಕ್ರ ವಾಹನ ಕಳ್ಳತನ ಇಬ್ಬರು ಯುವಕರ ಬಂಧನವೀರಾಜಪೇಟೆ, ಜೂ. ೨೬: ಕೊಡಗಿನ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತಿದ್ದ ಚೋರರನ್ನು ಪೊಲೀಸರು ಬಂಧಿಸಿರುವ ಘಟನೆ ವೀರಾಜಪೇಟೆ ಹೊರ ವಲಯ ಅಮ್ಮತ್ತಿಯಲ್ಲಿ ನಡೆದಿದೆ. ವೀರಾಜಪೇಟೆ