ಸುಣ್ಣಬಣ್ಣ ಕಾಣುತ್ತಿರುವ ಶಾಲೆಗಳುಸೋಮವಾರಪೇಟೆ, ಜೂ. ೨೭: ಕೊರೊನಾ ವೈರಸ್ ಹಿನ್ನೆಲೆ ಮುಚ್ಚಿದ್ದ ಶಾಲೆಗಳು ಮುಂದಿನ ಒಂದೆರೆಡು ತಿಂಗಳುಗಳಲ್ಲಿ ಆರಂಭಗೊಳ್ಳುವ ಆಶಯದಲ್ಲಿರುವ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು
ಚಿಕ್ಲಿಹೊಳೆ ಜಲಾಶಯದ ನಾಲಾ ವ್ಯಾಪ್ತಿಯ ಹೂಳೆತ್ತಲು ಆಗ್ರಹಗುಡ್ಡೆಹೊಸೂರು, ಜೂ. ೨೭: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲಾವ್ಯಾಪ್ತಿಯ ಎಡದಂಡೆ ೧೧ ಕಿ.ಮೀ ಮತ್ತು ಬಲದಂಡೆಯ ೨೯ ಕಿ.ಮೀ ವ್ಯಾಪ್ತಿಯ ನಾಲೆಯು ಸಂಪೂರ್ಣ ಕಾಡುಬೆಳೆದು ಅರಣ್ಯ
ಯೋಗ ದಿನಾಚರಣೆಗೋಣಿಕೊಪ್ಪ ವರದಿ, ಜೂ. ೨೭: ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಿಶ್ವಯೋಗ ಸಂಸ್ಥೆ ವತಿಯಿಂದ ಯೋಗ ದಿನಾಚರಣೆ ಅಂಗವಾಗಿ ಐದು ಕಡೆಗಳಲ್ಲಿ ಯೋಗಾಭ್ಯಾಸ
ನಿಲ್ದಾಣ ಆವರಣದಲ್ಲಿ ಪಕ್ಷಿಗಳ ಕಲರವಕುಶಾಲನಗರ, ಜೂ. ೨೭: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಕಳೆದ ಕೆಲವು ವರ್ಷಗಳಿಂದ ಪಕ್ಷಿಗಳ ಕಲರವದೊಂದಿಗೆ ಉತ್ತಮ ಪರಿಸರದ ವಾತಾವರಣ ಕಾಣಬಹುದು.
ಬಲಿದಾನ ದಿವಸ್ ಅಂಗವಾಗಿ ವನಮಹೋತ್ಸವಸೋಮವಾರಪೇಟೆ, ಜೂ. ೨೭: ಜನಸಂಘದ ಸಂಸ್ಥಾಪಕ ಡಾ. ಶ್ಯಾಂಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಪ್ರಯುಕ್ತ ಮಾದಾಪುರದ ಮಹಾಬಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇವಾಲಯ ಆವರಣದಲ್ಲಿ ವನಮಹೋತ್ಸವ