ಮಕ್ಕಂದೂರಿನ ವೃದ್ಧೆ ಮನೆಗೆ ಮೂವತ್ತೆöÊದು ವರ್ಷದ ನಂತರ ಬೆಳಕಿನ ಭಾಗ್ಯಸೋಮವಾರಪೇಟೆ, ಜೂ. ೨೭: ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಶಾರದಾ ಎಂಬ ವೃದ್ಧೆಯ ಮನೆಗೆ ಬರೋಬ್ಬರಿ ೩೫ ವರ್ಷದ ನಂತರ ಬೆಳಕಿನ ಭಾಗ್ಯ
ನೆರೆ ಸಂತ್ರಸ್ತರಿಗೆ ನೆರವಾದ ಸಹಾಯ ಟ್ರಸ್ಟ್*ಸಿದ್ದಾಪುರ, ಜೂ.೨೭ : ನೆಲ್ಯಹುದಿಕೇರಿ ಭಾಗದ ಮಳೆಹಾನಿ ಸಂತ್ರಸ್ತರಿಗಾಗಿ ಸಹಾಯ ಚಾರಿಟೇಬಲ್ ಟ್ರಸ್ಟ್ ೧೫ ಮನೆಗಳನ್ನು ನಿರ್ಮಿಸಿದೆ. ಜಾತ್ಯತೀತವಾಗಿ ಎಲ್ಲಾ ಜಾತಿ ಧರ್ಮದ ನಿರಾಶ್ರಿತರಿಗೆ ಆಶ್ರಯ ನೀಡಲು
ಅಕ್ಕಪಂಡ ಕಾಶಿ ನಿಧನಮಡಿಕೇರಿ, ಜೂ. ೨೭: ಅತ್ಯಂತ ಎತ್ತರದ ಕ್ಯಾಕ್ಟಸ್ (ಕಳ್ಳಿ) ಗಿಡ ಬೆಳೆಯುವ ಮೂಲಕ ೧೯೮೮ರಲ್ಲಿ ಗಿನ್ನಿಸ್ ಬುಕ್ ದಾಖಲೆ ಬರೆದಿದ್ದ ಜಿಲ್ಲೆಯವರಾದ ಮೈಸೂರು ನಿವಾಸಿಯಾಗಿದ್ದ ಅಕ್ಕಪಂಡ ಕಾಶಿ
ಸಿಲಿಕಾನ್ ಚೇಂಬರ್ ಅಳವಡಿಕೆಗೆ ನೆರವುಸೋಮವಾರಪೇಟೆ,ಜೂ.೨೭: ಇಲ್ಲಿನ ಕರ್ಕಳ್ಳಿ ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಅಳವಡಿಕೆಯ ಕಾಮಗಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ. ೨.೫೦ಲಕ್ಷ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಸೋಮವಾರಪೇಟೆಯ ಲಯನ್ಸ್
ಬೆಂಗಳೂರು ಸೂಪರ್ ಡಿವಿಜನ್ ಲೀಗ್ನಲ್ಲಿ ಪಾಲ್ಗೊಳ್ಳಲು ಕೊಡಗು ಸೇರ್ಪಡೆಚೆಟ್ಟಳ್ಳಿ, ಜೂ. ೨೭: ಕೊಡಗಿನ ಫುಟ್ಬಾಲ್ ಪ್ರಿಯರಿಗೊಂದು ಹೆಮ್ಮೆ ಯ ವಿಷಯ. ಜಿಲ್ಲೆಯ ಕೊಡಗು ಫುಟ್ಬಾಲ್ ಕ್ಲಬ್ ಬೆಂಗಳೂರಿನ ಸೂಪರ್ ಡಿವಿಷನ್ ಲೀಗ್‌ಗೆ ಪ್ರವೇಶ ಪಡೆದಿದೆ. ಕೊಡಗು ಜಿಲ್ಲೆಯಲ್ಲಿ