ಸಂಚಾರಿ ಪೊಲೀಸರಿಂದ ಮಾದಕ ವಸ್ತು ವಿರೋಧಿ ಜಾಗೃತಿಮಡಿಕೇರಿ, ಜೂ. ೨೬: ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ತಾ. ೨೬ ರಂದು ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ನಗರದಲ್ಲಿ ಕೋವಿಡ್ ನಿಯಮ
೩ನೇ ಅಲೆ ಭೀತಿ ಮಕ್ಕಳ ಆರೋಗ್ಯ ರಕ್ಷಣೆಗೆ ಆಗಬೇಕಾಗಿದೆ ಸಮರೋಪಾದಿ ಕೆಲಸಹೆಚ್.ಜೆ. ರಾಕೇಶ್ ಮಡಿಕೇರಿ, ಜೂ. ೨೫: ಸದ್ಯದ ಕೋವಿಡ್ ಪರಿಸ್ಥಿತಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ೨ನೇ ಅಲೆಯಿಂದ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಬದುಕು ಅತಂತ್ರವಾಗಿದೆ. ದೇಶವ್ಯಾಪಿ ‘ಮೆಡಿಕಲ್ ಎಮರ್ಜನ್ಸಿ’
ಮರೆಯಾದಂತಿದೆ ಮುಂಗಾರು ಬಹುತೇಕ ಬಿಸಿಲುಮಡಿಕೇರಿ, ಜೂ. ೨೫: ಪ್ರಸಕ್ತ ಸಾಲಿನಲ್ಲಿ ಜೂನ್ ಆರಂಭದಲ್ಲಿ ಜಿಲ್ಲೆಯಲ್ಲಿ ಮಳೆಗಾಲದ ಸನ್ನಿವೇಶ ಕಂಡುಬAದಿತ್ತು. ಜೂನ್ ಎರಡನೇ ವಾರದಲ್ಲಿ ಮೃಗಶಿರ ಮಳೆ ನಕ್ಷತ್ರ ಒಂದಷ್ಟು ಅಬ್ಬರ ತೋರುವದರೊಂದಿಗೆ
ಅಪಾಯದಲ್ಲಿ ಮಕ್ಕಿಕಡು ಸೇತುವೆನಾಪೋಕ್ಲು, ಜೂ. ೨೫: ಬಲಮುರಿ, ಪಾರಾಣೆ ಕಡೆಯಿಂದ ನಾಪೋಕ್ಲು ಗೆ ಸಂಪರ್ಕ ಕಲ್ಪಿಸುವ ಬೇತು ಗ್ರಾಮದ ಮಕ್ಕಿ ಕಡವಿನಲ್ಲಿ ಊರಿನವರ ಉಪಯೋಗಕ್ಕಾಗಿ ಶಾಸಕರ ನಿಧಿ ಮತ್ತು ಈ
ಸಿದ್ದಾಪುರ ಮಾರುಕಟ್ಟೆ ಎಂಜಿ ರಸ್ತೆ ವ್ಯಾಪ್ತಿಯ ೧೮೦ ಮನೆಗಳು ಸೀಲ್ಡೌನ್ಸಿದ್ದಾಪುರ, ಜೂ. ೨೫: ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ಭಾಗಗಳಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿರುವ ೧೮೦ ಮನೆಗಳನ್ನು ತಾ.