ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಮರ ಸಾಗಾಟ ಲಾರಿ ವಶ

ಸೋಮವಾರಪೇಟೆ,ಜೂ.೨೬: ಕೊಡಗಿನಲ್ಲಿ ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಅಧಿಕ ಭಾರ ಸಾಗಾಟ ಮಾಡುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಆದೇಶವನ್ನು ಉಲ್ಲಂಘಿಸಿ ಮರ ಸಾಗಾಟ

ಸಿದ್ದಾಪುರದಲ್ಲಿ ಕೊರೊನಾ ಹೆಚ್ಚಿರುವ ಪ್ರದೇಶಗಳು ಸೀಲ್ಡೌನ್

ಸಿದ್ದಾಪುರ, ಜೂ. ೨೬: ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ಭಾಗದಲ್ಲಿ ಕೊರೊನಾ ಸೋಂಕು ಅಧಿಕವಾಗಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ೧೦ ದಿನಗಳವರೆಗೆ ೨೩೦ಕ್ಕೂ ಅಧಿಕ ಮನೆಗಳನ್ನು ಸೀಲ್‌ಡೌನ್

ರೆಡ್ಕ್ರಾಸ್ನಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಕೊಡುಗೆ

ಮಡಿಕೇರಿ, ಜೂ. ೨೬: ಕೊಡಗು ರೆಡ್‌ಕ್ರಾಸ್ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಕೊಡಗು ಆರೋಗ್ಯ ಇಲಾಖೆಗೆ ೩ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಳು, ೭೦ ಆಕ್ಸಿಮೀಟರ್‌ಗಳನ್ನು ನೀಡಲಾಯಿತು. ಅಮೇರಿಕಾದಲ್ಲಿ ನೆಲಸಿರುವ ಅನಿವಾಸಿ

ಶನಿವಾರಸಂತೆ ರೋಟರಿ ಅಧ್ಯಕ್ಷರಾಗಿ ಮೋಹನ್ ಎಚ್ಪಿ ನೇಮಕ

ಮಡಿಕೇರಿ, ಜೂ. ೨೬: ಶನಿವಾರಸಂತೆ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಮೋಹನ್ ಎಚ್.ಪಿ. ಮತ್ತು ಕಾರ್ಯದರ್ಶಿಯಾಗಿ ಎಂ.ಎಸ್. ವಸಂತ್ ನೇಮಕಗೊಂಡಿದ್ದಾರೆ. ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ಮೋಹನ್