ತಾವರೆಕೆರೆ ಸರ್ವೆಗೆ ಸೂಚನೆಕುಶಾಲನಗರ, ಜು. ೭: ಕುಶಾಲನಗರ ತಾವರೆಕೆರೆ ಬಫರ್ಜೋನ್ ಒತ್ತುವರಿ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ತಾ.೯ ರಂದು ಜಂಟಿ ಸರ್ವೇ ಕಾರ್ಯ ನಡೆಸಿ ವರದಿ ನೀಡುವಂತೆ ಸೂಚಿಸಿ
ಗೋಣಿಕೊಪ್ಪಲುವಿನಲ್ಲಿ ಸುಗಮಗೊಂಡ ಸಂಚಾರ ವ್ಯವಸ್ಥೆಗೋಣಿಕೊಪ್ಪಲು, ಜು. ೭: ದ. ಕೊಡಗಿನಲ್ಲಿ ಕಳೆದ ಮೂರು ತಿಂಗಳಿನಿAದ ಕೋವಿಡ್ ನಿಯಮದ ಅನ್ವಯ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು
ಕುಶಾಲನಗರ ತಾಲೂಕು ಅಧಿಕೃತ ಉದ್ಘಾಟನೆಮಡಿಕೇರಿ, ಜು. ೬: ಕೊಡಗು ಜಿಲ್ಲೆಯ ಕುಶಾಲನಗರವು ನೂತನ ತಾಲೂಕು ಕೇಂದ್ರವಾಗಿ ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ. ಕಂದಾಯ ಸಚಿವ ಆರ್. ಅಶೋಕ, ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಿದರು. ಜೊತೆಯಲ್ಲಿ
ಕನಸು ನನಸಾದರೂ ವಿರಸ ಮೆರೆಯಿತು ಕುಶಾಲನಗರ, ಜು. ೬: ಸತತವಾದ ೨೧ ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ನನಸಾದ ಕುಶಾಲನಗರ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಎರಡು ರಾಷ್ಟಿçÃಯ ಪಕ್ಷಗಳಿಗೆ ಸೇರಿದ ಕಾರ್ಯಕರ್ತರು ಹಾಗೂ
ಹಿತ್ತಲಲ್ಲಿ ಗಾಂಜಾ ಗಿಡ ಆರೋಪಿ ಬಂಧನ ಮಡಿಕೇರಿ, ಜು.೬: ಮನೆಗೆ ಒತ್ತಿನಲ್ಲಿರುವ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರ್ನಾಡು ಸಮೀಪದ ಕಟ್ಟೆಮಾಡು ಗ್ರಾಮದ ಕೊಪ್ಪಂಗೇರಿ (ಮೊದಲ