ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಅಭಿನಂದನಾ ಕಾರ್ಯಕ್ರಮಚೆಟ್ಟಳ್ಳಿ, ಜು. ೬: ಕೋವಿಡ್ ನಿಯಂತ್ರಣಕ್ಕಾಗಿ ೧೫ ತಿಂಗಳಿನಿAದ ಅವಿರತರಾಗಿ ಕಾರ್ಯನಿರ್ವಹಿಸು ತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಆರೋಗ್ಯವಂತ ದೇಶ ನಿರ್ಮಾಣಕ್ಕಾಗಿ ಪಣತೊಟ್ಟಿರುವುದು ಮಹತ್ವದ ಕಾರ್ಯ ಎಂದು ಮಡಿಕೇರಿ
ಕಸ ವಿಲೇವಾರಿ ಘಟಕ ಕಾಮಗಾರಿಗೆ ಗ್ರಾಮಸ್ಥರ ಒಪ್ಪಿಗೆ ಶನಿವಾರಸಂತೆ, ಜು. ೬: ಚೌಡನಹಳ್ಳಿ ಗ್ರಾಮದ ಸರ್ವೆ ನಂ. ೩೭/೧೬ರಲ್ಲಿ ಒಟ್ಟು ೨ ಎಕರೆ ಜಾಗವನ್ನು ನಿವೇಶನ ರಹಿತರಿಗೆ ಜಾಗ ವಿತರಿಸಲು ಕಾಯ್ದಿರಿಸಿದೆ. ಕಸವಿಲೇವಾರಿ ಘಟಕ ನಿರ್ಮಿಸಲು
ವಿಶೇಷ ಪ್ಯಾಕೇಜ್ ಅರ್ಜಿ ಸಲ್ಲಿಸಲು ಅವಕಾಶಮಡಿಕೇರಿ, ಜು. ೬: ಸನ್ಮಾನ್ಯ ಮುಖ್ಯ ಮಂತ್ರಿಯವರು ರಾಜ್ಯದಲ್ಲಿ ಕೋವಿಡ್-೧೯ರ ೨ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಕಾರಣ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ,
ಸಾಮಾಜಿಕ ಕಾರ್ಯಕ್ಕೆ ಅಡ್ಡಿಯಾಗದ ಇಳಿ ವಯಸ್ಸು೬೨ರ ಪ್ರಾಯದಲ್ಲೂ ಬತ್ತದ ಸಮಾಜ ಸೇವೆಯ ಹುಮ್ಮಸ್ಸು ಪೊನ್ನಂಪೇಟೆ, ಜು. ೬: ಕೋವಿಡ್ ನಿಯಂತ್ರಿತ ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಾ "ಮನೆಯಲ್ಲಿ ಸುಮ್ಮನೆ ಕೂರುವುದು ಬೋರ್"
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜು. ೬: ಜಿಲ್ಲಾ ಪಂಚಾಯಿತಿ, ಸಮಗ್ರ ಗಿರಿಜನ ಯೋಜನೆಯಡಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಕಾನೂನು ಪದವೀಧರರನ್ನು ನ್ಯಾಯವಾಧಿ ವೃತ್ತಿಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಡಿ ಮಾಸಿಕ