ಕೊರೊನಾ ವಾರಿಯರ್ಸ್ಗೆ ಊಟದ ಜೊತೆ ಸಿಹಿ ವಿತರಣೆ

ಶನಿವಾರಸಂತೆ, ಜು. ೭: ಸಮೀಪದ ಕೊಡ್ಲಿಪೇಟೆಯಲ್ಲಿ ಇತ್ತೀಚೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಜನ್ಮದಿನದ ಪ್ರಯುಕ್ತ ದಾನಿ ಶಿವಪ್ರಸಾದ್ ಕೋವಿಡ್ ವಾರಿಯರ್ಸ್ಗೆ ಊಟದ ಜೊತೆ