ಅನುಸ್ಮರಣೆ ಕಾರ್ಯಕ್ರಮಸುಂಟಿಕೊಪ್ಪ, ಜು. ೭: ಕೊಡಗು ಜಿಲ್ಲಾ ಸುನ್ನಿ ಯೋಜನಾ ಸಂಘದ ವತಿಯಿಂದ ಬಜೆಗುಂಡಿ ಮರ್ಹೂಂ ಅಬ್ದರ‍್ರಹ್ಮಾನ್ ಜೆಫ್ರಿ ತಂಙಳ್ ಅವರ ಅನುಸ್ಮರಣೆ ಹಾಗೂ ಖತ್‌ಮುಲ್ ಖುರಾನ್ ಪ್ರಾರ್ಥನೆಯನ್ನು
ವಿವಿಧೆಡೆ ಅಗತ್ಯ ಸಾಮಗ್ರಿ ವಿತರಣೆಸೋಮವಾರಪೇಟೆ: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸಂಬAಧಿತ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸೀಲ್‌ಡೌನ್ ಆಗಿದ್ದ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್‌ಗಳನ್ನು
ಗದ್ದೆಗಳಿಗೆ ಲಗ್ಗೆಯಿಡುತ್ತಿರುವ ಕಾಡು ಹಂದಿಗಳುಗೋಣಿಕೊಪ್ಪಲು, ಜು. ೭: ಕೊಡಗಿನ ರೈತ ಒಂದಲ್ಲ,ಒAದು ಸಮಸ್ಯೆಯಲ್ಲಿ ಸಿಲುಕಿ ನರಳುತ್ತಿದ್ದಾನೆ. ಕೃಷಿಯೇ ಜೀವಾಳ ಎಂದು ನಂಬಿರುವ ರೈತನ ಪಾಡು ಹೇಳತೀರದಾಗಿದೆ. ವನ್ಯಪ್ರಾಣಿಗಳಾದ ಕಾಡಾನೆ, ಹುಲಿ, ಚಿರತೆ, ಕರಡಿ
ಕುಶಾಲನಗರದಲ್ಲಿ ಮಿನಿ ವಿಧಾನ ಸೌಧಕ್ಕೆ ಸ್ಥಳ ಪರಿಶೀಲನೆಕುಶಾಲನಗರ, ಜು. ೭: ಕುಶಾಲನಗರ ನೂತನ ತಾಲೂಕು ಅಧಿಕೃತ ಉದ್ಘಾಟನೆ ಬೆನ್ನಲ್ಲೇ ಶಾಸಕ ಅಪ್ಪಚ್ಚು ರಂಜನ್ ತಾಲೂಕಿಗೆ ಅಗತ್ಯ ಇಲಾಖೆಗಳ ಕಚೇರಿಗಳನ್ನು ಒಳಗೊಂಡ ಮಿನಿ ವಿಧಾನ ಸೌಧ
ಅಪರಿಚಿತ ವ್ಯಕ್ತಿ ಸಾವುಮಡಿಕೇರಿ, ಜು. ೭: ಮಾನಸಿಕ ಅಸ್ವಸ್ಥನಂತೆ ಮಡಿಕೇರಿ ನಗರದಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಇಂದು ಸಾವನ್ನಪ್ಪಿದ್ದಾರೆ. ಕಾಲೇಜು ರಸ್ತೆಯಿಂದ ಕಾವೇರಿ ಹಾಲ್ ಬಳಿ ಮಾರುಕಟ್ಟೆ ಕಡೆಗೆ ತೆರಳುವ ರಸ್ತೆ