ಕೊಡಗಿನ ಸಹಕಾರ ಬ್ಯಾಂಕ್ ರಾಜ್ಯದಲ್ಲಿ ಹೆಗ್ಗಳಿಕೆ ಪಡೆದಿದೆಮಡಿಕೇರಿ, ಜು. ೭: ರಾಜ್ಯದಲ್ಲಿ ೨೧ ಜಿಲ್ಲಾ ಸಹಕಾರಿ ಬ್ಯಾಂಕುಗಳಿವೆ. ಇದರಲ್ಲಿ ಕೊಡಗಿನ ಸಹಕಾರಿ ಬ್ಯಾಂಕ್ ಹೆಗ್ಗಳಿಕೆ ಪಡೆದಿದೆ. ಕೊಡಗಿನ ರೈತರ ಪ್ರಾಮಾಣಿಕತೆ, ಸಹಕಾರಿ ಬ್ಯಾಂಕ್ ಅಧ್ಯಕ್ಷರು,
ಡಿವೈಎಸ್ಪಿ ದಿನೇಶ್ಗೆ ಬಡ್ತಿಮಡಿಕೇರಿ, ಜು. ೭: ಮಡಿಕೇರಿ ತಾಲೂಕು ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯವರೇ ಆದ ಬಾರಿಕೆ ದಿನೇಶ್ ಕುಮಾರ್ ಅವರನ್ನು ಬಡ್ತಿಯೊಂದಿಗೆ ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿದೆ. ಅವರನ್ನು ಮಂಗಳೂರು
ತಹಶೀಲ್ದಾರರಿಗೆ ಲಂಚ ಪೊಲೀಸರ ಮೇಲೆ ವಾಹನ ಹೆಣ್ಣು ನೋಡಲು ಕಾತರವೀರಾಜಪೇಟೆ, ಜು. ೭: ಗಡಿ ದಾಟಲು ಬಿಡುವಂತೆ ತಪಾಸಣಾ ಸಿಬ್ಬಂದಿಯೆAದು ತಿಳಿದು ತಹಶೀಲ್ದಾರರಿಗೇ ಲಂಚದ ಆಮಿಷ ನೀಡಿರುವದು ಒಂದೆಡೆಯಾದರೆ., ಗಡಿ ದಾಟಲು ಬಿಡದ ಕಾರಣಕ್ಕೆ ತಡೆದ ಪೊಲೀಸರ
ಕರವೇ ಘಟಕ ರಚನೆಮಡಿಕೇರಿ, ಜು. ೭: ಹಾರಂಗಿ-ಹುದುಗೂರು ಗ್ರಾಮದಲ್ಲಿ ಕೊಡಗು ರಕ್ಷಣಾ ವೇದಿಕೆಯ ನೂತನ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಬೊಳ್ತಂಡ ಸಜನ್ ಕಿಶೋರ್ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪವನ್
‘ಪಡಿತರ ವಿತರಣೆಗೆ ಕೊರೊನಾ ಪರೀಕ್ಷೆ ಅಗತ್ಯವಿಲ್ಲ’ಶನಿವಾರಸಂತೆ, ಜು. ೭: ಸಮೀಪದ ಗೌಡಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಕೊರೊನಾ ಪರೀಕ್ಷೆ ಅಗತ್ಯವಿಲ್ಲ ಎಂದು ತಾಲೂಕು ಆಹಾರ ನಿರೀಕ್ಷಕರಾದ ಯಶಸ್ವಿನಿ, ಮಂಜುನಾಥ್ ಮತ್ತು