ಸಲಕರಣೆ ವಿತರಣೆ ಮಡಿಕೇರಿ, ಜು. ೧೯: ಆಚಾರಿಗಳಿಗೆ ಮತ್ತು ಪ್ಲಂಬರ್‌ಗಳಿಗೆ ಕಾರ್ಮಿಕ ಇಲಾಖೆಯ ಮೂಲಕ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಸದ ಸಲಕರಣೆಗಳನ್ನು ವಿತರಿಸಿದರು
ಶಾಸಕರಿಂದ ಪರಿಹಾರದ ಚೆಕ್ ವಿತರಣೆ ಮಡಿಕೇರಿ, ಜು. ೧೯: ಮಡಿಕೇರಿ ತಾಲೂಕಿನ ಆವಂದೂರು ಗ್ರಾಮದ ವಿಶೇಷಚೇತನ ವೃದ್ಧ ಬೊಮ್ಮೆಗೌಡನ ಚಿನ್ನಪ್ಪ(ಬಾಬಿ) ಅವರು ಜುಲೈ, ೧೫ ರಂದು ಕಿರುಹೊಳೆ ದಾಟುವ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪಕ್ಕೆ
ಕುಶಾಲನಗರದಲ್ಲೊಂದು ವಿಶಿಷ್ಟ ಉದ್ಯಾನಕಣಿವೆ, ಜು. ೧೯: ಎರಡು ತಿಂಗಳ ದೀರ್ಘಕಾಲದ ಕೊರೊನಾ ಲಾಕ್‌ಡೌನ್ ಸಮಯವನ್ನು ಇಲ್ಲಿನ ವಿವಿಧ ಬಡಾವಣೆಗಳ ನಿವಾಸಿಗಳು ಜೇಬಿನಿಂದ ಹಣ ಹಾಕಿ ಉದ್ಯಾನವನದ ಸದುದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಕುಶಾಲನಗರದ ಆರ್‌ಕೆ
ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಕೆಜಿಬಿವೀರಾಜಪೇಟೆ : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಶುಭ ಹಾರೈಸಿದರು. ವೀರಾಜಪೇಟೆಯ ಸಂತಅನ್ನಮ್ಮ
ಪರೀಕ್ಷಾ ಕೇಂದ್ರಗಳಿಗೆ ರಂಜನ್ ಭೇಟಿ ಧೈರ್ಯದಿಂದ ಪರೀಕ್ಷೆ ಎದುರಿಸಲು ಸಲಹೆಸೋಮವಾರಪೇಟೆ : ಪಟ್ಟಣ ವ್ಯಾಪ್ತಿಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇಲ್ಲಿನ ಓಎಲ್‌ವಿ ಆಂಗ್ಲಮಾಧ್ಯಮ