ಮಡಿಕೇರಿ, ಜು. ೧೯: ಆಚಾರಿಗಳಿಗೆ ಮತ್ತು ಪ್ಲಂಬರ್‌ಗಳಿಗೆ ಕಾರ್ಮಿಕ ಇಲಾಖೆಯ ಮೂಲಕ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಸದ ಸಲಕರಣೆಗಳನ್ನು ವಿತರಿಸಿದರು