ಜಿಲ್ಲೆಯಲ್ಲಿ ಏಡಿ ಕಣಿಲೆಗೆ ಸೃಷ್ಟಿಯಾದ ಬೇಡಿಕೆ

ಟಿ ಮಳೆಗಾಲಕ್ಕೆ ಹೊಂದುವ ಆಹಾರ ಉತ್ಪನ್ನಗಳ ಮಾರಾಟ ಜೋರು ಟಿ ಬಳಂಜಿಗೂ ‘ಡಿಮ್ಯಾಂಡ್’ ಮಡಿಕೇರಿ, ಜು. ೧೯: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಆರಂಭವಾಗಿದೆ. ಕೊರೆಯುವ ಚಳಿ-ಗಾಳಿ ಮೈನಡುಗಿಸುತ್ತಿದೆೆÉ.