ಚೆನ್ನರಾಯಪಟ್ಟಣ ಮಾಕುಟ್ಟ ರಸ್ತೆ ರಾಷ್ಟಿçÃಯ ಹೆದ್ದಾರಿಯಾಗಿ ಘೋಷಿಸಲು ಮನವಿ ಬೆಂಗಳೂರು, ಆ. ೩: ಚೆನ್ನರಾಯಪಟ್ಟಣ - ಹೊಳೆನರಸೀಪುರ - ಅರಕಲಗೂಡು- ಮಡಿಕೇರಿ - ವೀರಾಜಪೇಟೆ - ಮಾಕುಟ್ಟ ಮಾರ್ಗವಾಗಿ ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು
ಬೆಳ್ಳಂಬೆಳಿಗ್ಗೆ ಕಾಡಾನೆ ದಾಳಿ ಕಾರ್ಮಿಕ ಗಂಭೀರಗೋಣಿಕೊಪ್ಪಲು, ಆ.೩: ಕಾಡಾನೆ ದಾಳಿಯಿಂದ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕೊಡಗಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ತಾ. ೩ರ ಮುಂಜಾನೆ ೬ ಗಂಟೆಯ ವೇಳೆ ಕಾರ್ಮಿಕ
ಮುಂದಿನ ಮಳೆಗಾಲಕ್ಕೆ ಮುನ್ನ ಮೇಲ್ಸೇತುವೆ ಕಾರ್ಯ ಪೂರ್ಣ ಮಡಿಕೇರಿ ಆ.೩: ಮುಂದಿನ ಮಳೆಗಾಲಕ್ಕೆ ಮುನ್ನ ಭಾಗಮಂಡಲ ಮೇಲ್ಸೇತುವೆ ಕಾರ್ಯವನ್ನು ಪೂರ್ಣಗೊಳಿಸಲಿರುವದಾಗಿ ನೀರಾವರಿ ಇಲಾಖಾ ಸಹಾಯಕ ಅಭಿಯಂತರ ಖಲೀಂ ‘ಶಕ್ತಿ’ ಗೆ ಮಾಹಿತಿಯಿತ್ತಿದ್ದಾರೆ. ಭಾಗಮಂಡಲದಲ್ಲಿ ನಡೆದಾಡಲೂ ಸಾಧ್ಯವಾಗದಷ್ಟು ಹಾಗೂ
ಕೊಡಗಿನ ಗಡಿಯಾಚೆಸಚಿವ ಸಂಪುಟ-ಇAದು ಅಥವಾ ನಾಳೆ ಘೋಷಣೆ? ನವದೆಹಲಿ, ಆ. ೩: ಸಚಿವ ಸಂಪುಟ ರಚನೆ ಮತ್ತು ಎಷ್ಟು ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಬಹುತೇಕ ಮಂಗಳವಾರ
ರೈತ ಮುಖಂಡರಿಗೆ ಶ್ರದ್ಧಾಂಜಲಿಗೋಣಿಕೊಪ್ಪಲು, ಆ. ೩: ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ರೈತ ಚೇತನಾರಾದ ರಾಮಸ್ವಾಮಿ ಹಾಗೂ ಎಂ.ರಾಮು ರವರಿಗೆ ನುಡಿನಮನ ಸಲ್ಲಿಸಲಾಯಿತು. ರೈತ