ಭಾಗಮಂಡಲ ತಲಕಾವೇರಿಯಲ್ಲಿ ಪ್ರವಾಸಿಗರ ದಂಡುಭಾಗಮAಡಲ, ಆ. ೪: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿಲ್ಲ. ಆದರೆ ಇತ್ತೀಚೆಗೆ ಲಾಕ್‌ಡೌನ್‌ನ್ನು ತೆರವುಗೊಳಿಸಲಾಗಿದೆ. ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಪುಣ್ಯಕ್ಷೇತ್ರಗಳಾದ ಭಾಗಮಂಡಲ ಹಾಗೂ
ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಏಕಿಲ್ಲಮಡಿಕೇರಿ, ಆ. ೪: ಕೊರೊನಾ ಸಂದರ್ಭ ಸರಕಾರದ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದರೆ ಕೊರೊನಾ ನಿಯಮ ಉಲ್ಲಂಘನೆ ಎಂದು ಕಾನೂನು ರೀತಿಯ ಕ್ರಮ ಕೈಗೊಳ್ಳುವ ಪೊಲೀಸ್
ಸದ್ಯದಲ್ಲೇ ಜೆಡಿಎಸ್ ಸೇರ್ಪಡೆ ನಾಪಂಡ ಮುತ್ತಪ್ಪವರದಿ: ಕೆ.ಎಸ್. ಮೂರ್ತಿ ಕಣಿವೆ, ಆ. ೪: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾಪಂಡ ಮುತ್ತಪ್ಪ ಅವರಿಗೆ ಸ್ಥಾನ ನೀಡದ್ದಕ್ಕೆ ಬೇಸತ್ತು ನಾಪಂಡ
ನ್ಯಾಯಾಧೀಶರಾಗಿ ದಿವ್ಯಾ ಆಯ್ಕೆಮಡಿಕೇರಿ, ಆ. ೪: ಮಡಿಕೇರಿ ವಕೀಲರ ಸಂಘದ ಸದಸ್ಯರಾದ ಪಿ.ಕೆ. ದಿವ್ಯಾ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಡಿಕೇರಿಯ ದಿವ್ಯಾ ಟೈಯರ್ಸ್ನ ಮಾಲೀಕರಾದ ಪಿ.ಎಂ. ಕುಮಾರನ್ ಹಾಗೂ
ಅಂಬೆಕಲ್ಲು ಕುಶಾಲಪ್ಪರಿಗೆ ಸಮಾಜ ರತ್ನ ಪ್ರಶಸ್ತಿಮಡಿಕೇರಿ, ಆ. ೪: ಬೆಂಗಳೂರಿನ ಶ್ರೀಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕöÈತಿಕ ಅಕಾಡೆಮಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ನೀಡುವ ಸಮಾಜರತ್ನ ಪ್ರಶಸ್ತಿಗೆ ಮಡಿಕೇರಿಯ ಅಂಬೆಕಲ್ಲು ಕುಶಾಲಪ್ಪ