ಕೋವಿಡ್ ಹೆಚ್ಚಳ ಕಾವೇರಿ ತವರಿಗೆ ಮತ್ತೆ ದೇವರನಾಡು ಆತಂಕ ಮಡಿಕೇರಿ, ಆ. ೫: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಕೊಂಚ ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಇದೀಗ ಜಿಲ್ಲೆಯ ನೆರೆಯ ರಾಜ್ಯವಾದ ಕೇರಳದಲ್ಲಿ
ಗ್ರಾಮೀಣ ಭಾಗದಲ್ಲಿ ಸುಂದರ ಉದ್ಯಾನ ನಾಪೋಕ್ಲು, ಆ. ೫: ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯಾನ ನಿರ್ಮಾಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಪಂಚಾಯತ್ ರತ್ನ ಪ್ರಶಸ್ತಿ
ಕೂಡಿಗೆ ಕ್ರೀಡಾ ಶಾಲೆಯಲ್ಲಿ ಆಯ್ಕೆ ಶಿಬಿರಕೂಡಿಗೆ, ಆ. ೫: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ವಿದ್ಯಾರ್ಥಿಗಳ ವಿಶೇಷ ಆಯ್ಕೆ ಶಿಬಿರ
ನಾಡಕಚೇರಿ ಉದ್ಘಾಟನೆನಾಪೋಕ್ಲು, ಆ. ೫: ಇಲ್ಲಿನ ಬ್ರೀಟಿಷರ ಕಾಲದ ನಾಪೋಕ್ಲು ನಾಡ ಕಚೇರಿ ಕಟ್ಟಡವನ್ನು ೧೪ಲಕ್ಷರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು ನವೀಕರಣಗೊಂಡ ನಾಡಕಚೇರಿಯನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು. ಬಳಿಕ ಕಂದಾಯ ಇಲಾಖೆ
ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘ ಅಸ್ತಿತ್ವಕ್ಕೆಶ್ರೀಮಂಗಲ, ಆ. ೫: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇಂದು ಅಸ್ತಿತ್ವಗೊಂಡಿದೆ. ಪೊನ್ನಂಪೇಟೆಯ ಪೂವಪ್ಪ ಕಾಂಪ್ಲೆಕ್ಸ್ನ ಸಂಘದ ನೂತನ ಕಚೇರಿಯಲ್ಲಿ ಸಭೆ ಸೇರಿ ನೂತನ ಪೊನ್ನಂಪೇಟೆ