ಮರುಕಳಿಸಿದ ವೈಭವ ಹಾಕಿಯಲ್ಲಿ ಕಂಚಿನ ಪದಕ ಟೋಕಿಯೋ, ಆ. ೫: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಇಂದು ಸಂಭ್ರಮದ ದಿನ. ೪೧ ವರ್ಷಗಳ ಸುದೀರ್ಘ ಅವಧಿಯ ನಂತರ ಹಾಕಿಯಲ್ಲಿ ಭಾರತಕ್ಕೆ ಪದಕವೊಂದು ಲಭ್ಯವಾಗಿದ್ದು, ದೇಶಾದ್ಯಂತ ಸಂತಸದ ಅಲೆ
ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾಟೋಕಿಯೋ, ಆ. ೫: ಚಿನ್ನದ ಪದಕದ ಕನಸು ಹೆಚ್ಚಿಸಿದ ಭಾರತದ ಸ್ಟಾರ್ ಕುಸ್ತಿ ಪಟು ರವಿಕುಮಾರ್ ದಹಿಯಾ ಅವರು ಟೋಕಿಯೊ ಒಲಂಪಿಕ್ಸ್ ಕ್ರೀಡಾ ಕೂಟದ ಪುರುಷರ ಫ್ರೀಸ್ಟೆöÊಲ್
ಕೋವಿ ಹಕ್ಕು ಪ್ರಶ್ನೆ ಪರಿಗಣನೆಗೆ ಅರ್ಜಿ ಸಲ್ಲಿಕೆಮಡಿಕೇರಿ, ಆ. ೫: ಕೊಡವ ಜನಾಂಗ ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹಕ್ಕು ವಿನಾಯಿತಿ ನೀಡಲಾಗಿರುವ ವಿಚಾರಕ್ಕೆ ಸಂಬAಧಿಸಿದAತೆ ಇದನ್ನು ಪ್ರಶ್ನಿಸಿ ಯಾಲದಾಳು ಕೆ. ಚೇತನ್ ಸಲ್ಲಿಸಿರುವ
ಸಂಧಿ ಕೀಲು ನೋವಿನ ರೋಗಿಗೆ ಕಿಡ್ನಿ ವೈಫಲ್ಯ ಎಂದರುಸಿದ್ದಾಪುರ, ಆ. ೫: ಸಂಧಿ, ಕೀಲು ನೋವು ಇದ್ದ ರೋಗಿಯ ಕಿಡ್ನಿ ವೈಫಲ್ಯವಾಗಿದೆ ಎಂಬ ಆಸ್ಪತ್ರೆಯ ವರದಿಯ ಎಡವಟ್ಟಿನಿಂದ ಇಡೀ ಕುಟುಂಬ ಮೂರು ದಿನ ಆತಂಕಕ್ಕೆ ಒಳಗಾದ
ಕೋವಿಡ್ ಹೆಚ್ಚಳ ಕಾವೇರಿ ತವರಿಗೆ ಮತ್ತೆ ದೇವರನಾಡು ಆತಂಕಮಂಗಳೂರು, ಆ. ೫: ರಾಷ್ಟಿçÃಯ ತನಿಖಾ ದಳ (ಎನ್‌ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದಲ್ಲಿ ಸಂಘಟಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ನೊಂದಿಗೆ ಸಂಪರ್ಕ