ಕಣ್ಮರೆಯಾಗುತ್ತಿರುವ ಜಾನಪದ ಸೊಗಡಿನ ಆ ದಿನಗಳುನಾಪೋಕ್ಲು, ಆ. ೭: ನಾಲ್ಕುನಾಡು ವ್ಯಾಪ್ತಿಯಲ್ಲಿ ಮಳೆ ತುಸು ಇಳಿಮುಖ ಗೊಂಡಿದೆ. ಹೋಬಳಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. ಹಲವೆಡೆ ನಾಟಿ ಕೆಲಸ
ಮುಖ್ಯಪೇದೆಗೆ ಸನ್ಮಾನ ವೀರಾಜಪೇಟೆ, ಆ. ೭: ಹಲವಾರು ಬಾರಿ ರಕ್ತದಾನ ಮಾಡಿದ ಮುಖ್ಯಪೇದೆಗೆ ಜೈ ಭಾರತ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ
ಸದಸ್ಯರ ಆರೋಪ ನಿರಾಧಾರಗೋಣಿಕೊಪ್ಪ ವರದಿ, ಆ. ೭: ಕಳೆದ ೬ ತಿಂಗಳಿAದ ಹುದಿಕೇರಿ ಗ್ರಾಮ ಪಂಚಾಯಿತಿ ನೂತನ ಆಡಳಿತ ಮಂಡಳಿ ಪಾರದರ್ಶಕ ಆಡಳಿತ ನೀಡುತ್ತಿದೆ ಎಂದು ಹುದಿಕೇರಿ ಗ್ರಾಮ ಪಂಚಾಯಿತಿ
ಶತಮಾನಗಳಿಂದಲೂ ಮಳೆಗಾಲದಲ್ಲಿ ದೋಣಿಯಲ್ಲೇ ಪ್ರಯಾಣಿಸುತ್ತಿರುವ ಗ್ರಾಮಸ್ಥರುಚೆಟ್ಟಳ್ಳಿ, ಆ. ೭: ಮಳೆಗಾಲ ಪ್ರಾರಂಭವಾದೊಡನೆ ಹೊಳೆಯಲ್ಲಿ ದೋಣಿಯ ಪ್ರಯಾಣದೊಂದಿಗೆ ಊರನ್ನು ದಾಟಿ ತಮ್ಮ ಕೆಲಸ ಕಾರ್ಯವನ್ನು ಮುಗಿಸಿ ಬೋಟಿನಲ್ಲೇ ತಮ್ಮ ಊರನ್ನು ತಲುಪುವ ಪರಿಸ್ಥಿತಿ ಇಂದಿಗೂ
ಸೌಹಾರ್ದತೆಯ ಕೊಡಗಿನಲ್ಲಿ ಅಶಾಂತಿ ಸೃಷ್ಟಿ ಬೇಡ ಎಸ್ವೈಎಸ್ ಮನವಿಮಡಿಕೇರಿ, ಆ. ೭: ಸೌಹಾರ್ದತೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಯಾರೂ ಶಾಂತಿ ಕದಡಲು ಯತ್ನಿಸಬಾರದು ಎಂದು ಮನವಿ ಮಾಡಿರುವ ಎಸ್.ವೈ.ಎಸ್. ಸಂಘಟನೆ, ಅಪಘಾತ ಪ್ರಕರಣವನ್ನು ಮುಂದಿಟ್ಟುಕೊAಡು ಅಶಾಂತಿ