ಸಚಿವ ಸ್ಥಾನಕ್ಕೆ ನಮ್ಮವರಿಂದಲೇ ಅಡ್ಡಗಾಲು ಅಪ್ಪಚ್ಚು ರಂಜನ್ ಮಡಿಕೇರಿ, ಆ. ೭: ಪ್ರಸ್ತುತ ರಾಜ್ಯದಲ್ಲಿ ಹೊಸದಾಗಿ ಪುನರ್‌ರಚನೆ ಗೊಂಡ ಬಿಜೆಪಿ ಸರಕಾರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತನಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತವಾಗಿತ್ತು.
ವೀಕ್ ಎಂಡ್ ಕರ್ಫ್ಯೂ ಚೇಂಬರ್ ಆಫ್ ಕಾಮರ್ಸ್ ತೀವ್ರ ಅಸಮಾಧಾನಮಡಿಕೇರಿ, ಆ. ೭: ಕೊಡಗಿನ ಗಡಿ ಭಾಗಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ವೀಕ್ ಎಂಡ್ ಕರ್ಫ್ಯೂ ಜಾರಿ ಮೂಲಕ ಜಿಲ್ಲೆಯೊಳಗಿನ ವರ್ತಕರನ್ನು
ವಾರಾಂತ್ಯ ಕರ್ಫ್ಯೂ ಕೊಡಗು ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರಮಡಿಕೇರಿ, ಆ. ೭: ಕೇರಳ ಮತ್ತು ಮಹರಾಷ್ಟç ರಾಜ್ಯಗಳಿಗೆ ಹೊಂದಿಕೊAಡಿರುವ ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಕೊಡಗು ಗಡಿಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಧೀರ ನೀರಜ್ಟೋಕಿಯೋ, ಆ. ೭: ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ನಲ್ಲಿ ಜಾವಲೀನ್ ಥ್ರೋ ಪಂದ್ಯಾಟದಲ್ಲಿ ಭಾರತದ ಸುಬೇದಾರ್ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಉನ್ನತಿಗೆ ಸ್ಥಾನಮಡಿಕೇರಿ, ಆ. ೭: ಮಾನವ ಶರೀರದ ಒಟ್ಟು ೨೦೬ ಮೂಳೆಗಳ ಹೆಸರುಗಳನ್ನು ಕೇವಲ ೩೬ ಸೆಕೆಂಡುಗಳಲ್ಲಿ ಉಚ್ಛರಿಸಿದ ಸಾಧನೆಗೆ ಮಡಿಕೇರಿ ಸಂತ ಜೋಸೆಫರ ಶಾಲೆಯ ೧ನೆ ತರಗತಿಯ