ನೂತನ ಕಟ್ಟಡ ನಿರ್ಮಾಣವಾದರೂ ಸ್ಥಳಾಂತರಗೊಳ್ಳದ ಶಾಂತಳ್ಳಿ ನಾಡ ಕಚೇರಿ ಸೋಮವಾರಪೇಟೆ, ಆ. ೭: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖಾ ಸಂಬAಧಿತ ಕೆಲಸ ಕಾರ್ಯಗಳಿಗೆ ನಿರ್ಮಿತಿ ಕೇಂದ್ರದಿAದ ನೂತನ ಕಚೇರಿ ಕಟ್ಟಡ ನಿರ್ಮಾಣ ವಾಗಿದ್ದರೂ
ನಿರಾಶ್ರಿತರಿಗೆ ವಸತಿ ಸೌಲಭ್ಯಕ್ಕೆ ಮನವಿಸಿದ್ದಾಪುರ, ಆ. ೭: ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಕಳೆದ ಬಾರಿಯ ಪ್ರವಾಹಕ್ಕೆ ತುತ್ತಾಗಿ ಮನೆಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಲಭ್ಯ ಹಾಗೂ ಬಾಡಿಗೆ ಹಣವನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿ ನೆಲ್ಲಿಹುದಿಕೇರಿ
ಇಂದು ಜ್ಯೋತಿರ್ಭೀಮೇಶ್ವರ ವ್ರತಆಗಸ್ಟ್ ೮ ರಂದು (ಇಂದು) ಜ್ಯೋತಿರ್ಭೀಮೇಶ್ವರ ವ್ರತ ಅಥವಾ ಭೀಮನ ಅಮಾವಾಸ್ಯೆ ಪೂಜೆ ಮಾಡಲಾಗುತದೆ. ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮಾವಾಸ್ಯೆ ಪೂಜೆ...! ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಆಚರಣೆಗೆ
ಮಾಕುಟ್ಟ ಕೋವಿಡ್ ತಪಾಸಣಾ ಕೇಂದ್ರಕ್ಕೆ ವೀಣಾ ಅಚ್ಚಯ್ಯ ಭೇಟಿವೀರಾಜಪೇಟೆ, ಆ. ೭: ವೀರಾಜಪೇಟೆ ತಾಲೂಕು ಗಡಿಭಾಗ ಮಾಕುಟ್ಟ ಕೋವಿಡ್ ತಪಾಸಣಾ ಕೇಂದ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಇಂದು
ತಾ ೯ ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಕೆ ಕುಮಾರಸ್ವಾಮಿ ಭೇಟಿಸೋಮವಾರಪೇಟೆ, ಆ. ೭: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಜಾತ್ಯತೀತ ಜನತಾದಳ ಪಕ್ಷವನ್ನು ಸಿದ್ಧಗೊಳಿಸಲು ಈಗಾಗಲೇ ಕ್ರಮವಹಿಸಿದ್ದು, ತಾ. ೯ ರಂದು ಜೆಡಿಎಸ್