ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಕೆ

ಕುಶಾಲನಗರ, ಆ. ೧೯: ಜಿಲ್ಲೆಯಲ್ಲಿ ಈ ವಾರ ಕೂಡ ವಾರಾಂತ್ಯ ಕರ್ಫ್ಯೂ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಈ ಬಗ್ಗೆ ಆದೇಶ ಹೊರಡಿಸಿರುವ ಅವರು, ಕೇರಳ

ತಮಿಳುನಾಡು ಮುಖ್ಯಮಂತ್ರಿಯಿAದ ಅಭಿನಂದನೆ

ಮಡಿಕೇರಿ, ಆ. ೧೯: ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಸೇಯ್ಲಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ. ಕೊಡಗಿನ ಕೇಳಪಂಡ ಗಣಪತಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ. ತಮ್ಮ ಕಚೇರಿಯಲ್ಲಿ

ಹೆಬ್ಬಾಲೆಯಲ್ಲಿ ನಿವೇಶನ ರಹಿತರಿಗೆ ಜಾಗ ಪರಿಶೀಲನೆ

ಕೂಡಿಗೆ, ಆ. ೧೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಿಗಿ ಮಂಟಿ ಎಂಬ ಜಾಗವನ್ನು ಈಗಾಗಲೇ ಹೆಬ್ಬಾಲೆ ಗ್ರಾಮ ಪಂಚಾಯಿತಿ ಹೆಸರಿಗೆ ಕಾಯ್ದಿರಿಸಿದ್ದು, ಈ ಜಾಗದಲ್ಲಿ ನಿವೇಶನ

ದುಸ್ಥಿತಿಯಲ್ಲಿದ್ದ ರಸ್ತೆ ದುರಸ್ತಿಗೆ ಚಾಲನೆ

ಗೋಣಿಕೊಪ್ಪ ವರದಿ, ಆ. ೧೯: ಸ್ಥಳೀಯರ ಒತ್ತಾಯಕ್ಕೆ ಮಣಿದು ತಿತಿಮತಿಯಲ್ಲಿ ಅಪಾಯಕ್ಕೆ ಕಾರಣವಾಗಿದ್ದ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ರಸ್ತೆಯ ಎರಡು ಬದಿಗಳಲ್ಲಿ ಅಗಲೀಕರಣ ಮಾಡಲಾಗುತ್ತಿದೆ.