ಅರಣ್ಯ ಕಚೇರಿ ಮುಂದೆಯೇ ಸಿಬ್ಬಂದಿ ಆತ್ಮಹತ್ಯೆಗೋಣಿಕೊಪ್ಪಲು, ಆ. ೧೯: ತಾನು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮುಂದೆ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ತಿತಿಮತಿ ಸಮೀಪದ ಮತ್ತಿಗೋಡಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಬಾಳೆಲೆ ಹೋಬಳಿಯ
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿAದ ಪ್ರತಿಭಟನೆಮಡಿಕೇರಿ, ಆ. ೧೯: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಮ್ಮನ ನೆನಪು ಕೈ ಸೇರಿತು ಮಡಿಕೇರಿ, ಆ. ೧೯: ಅದು ಅಮ್ಮನ ನೆನಪುಗಳಿಂದ ಕೂಡಿದ್ದ ಮೊಬೈಲ್, ಅಮ್ಮ ತನ್ನನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ.. ಆದರೆ, ಅವಳ ನೆನಪುಗಳು ಆ ಮೊಬೈಲ್‌ನಲ್ಲಿವೆ. ‘ಪ್ಲೀಸ್’
ಇಂಡಿಯನ್ ಏರ್ಫೋರ್ಸ್ ಅಧಿಕಾರಿಯಾಗಿ ಪ್ರಣವ್ ತಿಮ್ಮಯ್ಯ ಪೊನ್ನಂಪೇಟೆ, ಆ. ೧೯: ಕೊಡಗಿನ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ಪ್ರಣವ್ ತಿಮ್ಮಯ್ಯ ಇಂಡಿಯನ್ ಏರ್ ಫೋರ್ಸ್ ನ ಟೆಕ್ನಿಕಲ್ ಆಫೀಸರ್ ಆಗಿ ಆಯ್ಕೆಯಾಗುವ ಮೂಲಕ
ದಕ್ಷಿಣ ಕೊಡಗಿನ ಹಲವೆಡೆ ಬೆಳೆ ಹಾನಿ ಸಮೀಕ್ಷೆಶ್ರೀಮಂಗಲ, ಆ. ೧೯: ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿ ಯಿಂದಾಗಿ ಕಾಫಿ ಸೇರಿದಂತೆ ಇತರ ಬೆಳೆಗಳು ಹಾನಿಗೀಡಾಗಿರುವ ಬಗ್ಗೆ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳು ದಕ್ಷಿಣ ಕೊಡಗಿನ ಹಲವು