ಇಂದು ರಾಜೀವ್ ಗಾಂಧಿ ಜನ್ಮದಿನ

ಇಂದು ರಾಜೀವ್ ಗಾಂಧಿ ಜನ್ಮದಿನ "ಮಿಸ್ಟರ್ ಪ್ರೆöÊಮ್ ಮಿನಿಸ್ಟರ್, ಪ್ಲೀಸ್ ಮೀಟ್ ಅವರ್ ಜನರಲ್’’ ಎಂದು ನೇರವಾಗಿ ಭಾರತದ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರಿಗೆ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪನವರು

ಕೊಡಗಿನ ಗಡಿಯಾಚೆ

ಅಫ್ಘಾನ್‌ಗೆ ಆರ್ಥಿಕ ನೆರವಿಲ್ಲ : ಐಎಂಎಫ್ ವಾಷಿAಗ್ಟನ್, ಆ. ೧೯: ಪ್ರಜಾಪ್ರಭುತ್ವ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೇರಿರುವ ಆಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರಕ್ಕೆ ಸಧ್ಯಕ್ಕೆ ಸಾಲ ಅಥವಾ ಇತರ ಸಂಪನ್ಮೂಲಗಳ

ಮೂರ್ನಾಡಿನಲ್ಲಿ ಅರೆಭಾಷೆ ಸಿರಿ ಸಂಸ್ಕೃತಿಯ ಕಂಪು

ಮಡಿಕೇರಿ, ಆ. ೧೯: ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಕೂಡಿರುವ ಅರೆಭಾಷಿಕ ಗೌಡ ಜನಾಂಗದ ಸಂಸ್ಕೃತಿ - ಪದ್ಧತಿಗಳ ಕಂಪು ಮೂರ್ನಾಡಿನಲ್ಲಿಂದು ಪಸರಿಸಿತು. ಹುಟ್ಟಿನಿಂದಿಡಿದು ಸಾವಿನವರೆಗೂ ಪ್ರತಿ ಕಾರ್ಯದಲ್ಲೂ

ಎಂಸಿಪಿಸಿಎಸ್ ಸಂಘಕ್ಕೆ ಆಡಳಿತ ಸಮಿತಿ ರಚನೆಗೆ ಆಗ್ರಹ

ಮಡಿಕೇರಿ, ಆ. ೧೯: ೧೯೬೦ ರಿಂದ ೧೯೮೬ನೇ ಇಸವಿಯ ತನಕದ ಅವಧಿಯಲ್ಲಿ ಉತ್ತುಂಗದಲ್ಲಿದ್ದು, ನಂತರದ ವರ್ಷಗಳಲ್ಲಿ ನೆನೆಗುದಿಗೆ ತುತ್ತಾಗಿರುವ, ಕೊಡಗು ಸೇರಿದಂತೆ ಇತರ ಹಲವೆಡೆಯ ಸದಸ್ಯರನ್ನು ಒಳಗೊಂಡಿರುವ

ಅರಣ್ಯ ಕಚೇರಿ ಮುಂದೆಯೇ ಸಿಬ್ಬಂದಿ ಆತ್ಮಹತ್ಯೆ

ಮಡಿಕೇರಿ, ಆ. ೧೯: ೨೦೨೧ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆ ಪ್ರಾರಂಭವಾಗಿದ್ದು, ಇಂದು ನಡೆಯಬೇಕಿದ್ದ ಗಣಿತ ವಿಷಯದ ಪರೀಕ್ಷೆಗೆ ನೋಂದಣಿ ಮಾಡಿದ್ದ ಜಿಲ್ಲೆಯ ಏಕೈಕ ವಿದ್ಯಾರ್ಥಿನಿ ಗೈರಾಗಿದ್ದರು. ಇಂದಿನಿAದ