ಚೆಟ್ಟಳ್ಳಿ, ಆ. ೧೯: ಹಲವು ಸಾಲುಗಳನ್ನು ಹೇಳುವ ಬದಲು ಬದಲು ನೂರೆಂಟು ಅರ್ಥವನ್ನು ಒಂದು ರೇಖಾಚಿತ್ರ ಹೇಳುತ್ತದೆ. ರೇಖಾಚಿತ್ರ ಕಲೆಗೆ ತನ್ನದೇ ಆದ ಸ್ಥಾನ ಹೊಂದಿದೆ. ಅದೆಷ್ಟೋ ರೇಖಾಚಿತ್ರ ಕಲೆಗಾರರು ತಮ್ಮ ತಮ್ಮ ರೇಖಾಚಿತ್ರದ ಮೂಲಕ ಹೆಸರುಗಳಿಸಿದ್ದಾರೆ.

ಹಾಗೇ ನಾಪೋಕ್ಲುವಿನ ಹವ್ಯಾಸಿ ರೇಖಾಚಿತ್ರ ಕಲೆಗಾರ ಪುಲ್ಲೆರ ಸಂತೋಷ್ ನಂಜಪ್ಪ ಒಬ್ಬರು. ಚೆಟ್ಟಳ್ಳಿ, ಆ. ೧೯: ಹಲವು ಸಾಲುಗಳನ್ನು ಹೇಳುವ ಬದಲು ಬದಲು ನೂರೆಂಟು ಅರ್ಥವನ್ನು ಒಂದು ರೇಖಾಚಿತ್ರ ಹೇಳುತ್ತದೆ. ರೇಖಾಚಿತ್ರ ಕಲೆಗೆ ತನ್ನದೇ ಆದ ಸ್ಥಾನ ಹೊಂದಿದೆ. ಅದೆಷ್ಟೋ ರೇಖಾಚಿತ್ರ ಕಲೆಗಾರರು ತಮ್ಮ ತಮ್ಮ ರೇಖಾಚಿತ್ರದ ಮೂಲಕ ಹೆಸರುಗಳಿಸಿದ್ದಾರೆ.

ಹಾಗೇ ನಾಪೋಕ್ಲುವಿನ ಹವ್ಯಾಸಿ ರೇಖಾಚಿತ್ರ ಕಲೆಗಾರ ಪುಲ್ಲೆರ ಸಂತೋಷ್ ನಂಜಪ್ಪ ಒಬ್ಬರು.