ಸೋಮವಾರಪೇಟೆ, ಆ. ೨೨: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಕೇಂದ್ರ ದ ಎದುರು ಮಧ್ಯಾಹ್ನ ಮಂಗವೊAದು ಕಾವಲು ಕುಳಿತಂತೆ ಕಂಡುಬAತು.

ಎಟಿಎAನ ಪ್ರವೇಶ ದ್ವಾರದಲ್ಲಿ ಕುಳಿತ್ತಿದ್ದ ವಾನರಕ್ಕೆ ಸಾರ್ವಜನಿಕರು ಬನ್, ಬಿಸ್ಕೆಟ್ ಸೇರಿದಂತೆ ಇನ್ನಿತರ ತಿಂಡಿ ತಿನಿಸುಗಳನ್ನು ನೀಡಿದರು. ಅದಾಗಲೇ ಎಟಿಎಂ ಬಂದ್ ಆಗಿದ್ದರಿಂದ ಗ್ರಾಹಕರು ಇರಲಿಲ್ಲ. ಕೆಲಕಾಲ ಎಟಿಎಂನ ಎದುರು ಕುಳಿತ್ತಿದ್ದ ವಾನರ ನಂತರ ಅಲ್ಲಿಂದ ತೆರಳಿತು.