ರೋಟರಿಯಿಂದ ವಿದ್ಯಾಸೇತು ಕೈಪಿಡಿ ವಿತರಣೆಸೋಮವಾರಪೇಟೆ, ಸೆ. ೧೮: ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಯೋಜನೆಯಡಿ ವಿಶೇಷ ಕೈಪಿಡಿಗಳನ್ನು ವಿತರಿಸಲಾಯಿತು. ಇಲ್ಲಿನ ಸರ್ಕಾರಿ
ತಾ ೩೦ ರಂದು ಮೆಗಾ ಲೋಕ್ ಅದಾಲತ್ ಮಡಿಕೇರಿ, ಸೆ. ೧೮: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ತಾ. ೩೦ ರಂದು ಮೆಗಾ ಲೋಕ ಅದಾಲತ್ ನಡೆಯಲಿದ್ದು,
ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. ೧೮: ಪ್ರಸಕ್ತ ಸಾಲಿನಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‌ಫೇರ್ ವತಿಯಿಂದ ೬ ರಿಂದ ೧೮ ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು
ಹೆಬ್ಬಾಲೆಯಲ್ಲಿ ನಡೆದ ಜಾಲಭಂದ ಕಾರ್ಯಕ್ರಮ ಕೂಡಿಗೆ, ಸೆ. ೧೮: ಓಡಿಪಿ ಸಂಸ್ಥೆ ಮೈಸೂರು ಮತ್ತು ನಿಸರ್ಗ ರೈತ ಒಕ್ಕೂಟ ಇವರ ವತಿಯಿಂದ ಹೆಬ್ಬಾಲೆಯಲ್ಲಿ ನೊಂದಾಯಿತ ರೈತರಿಗೆ ಅರಿವು ಮತ್ತು ಜಾಲಭಂದ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ
ವಿಶೇಷಚೇತನರು ಮಾಹಿತಿ ಒದಗಿಸಲು ಮನವಿಮಡಿಕೇರಿ, ಸೆ. ೧೮: ಜಿಲ್ಲೆಯಲ್ಲಿ ವಿಶೇಷಚೇತರನ್ನು ಗುರುತಿಸುವ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ವಿಶೇಷಚೇತನರು ಸರಕಾರದ ಸೌಲಭ್ಯ ಪಡೆದುಕೊಳ್ಳಲು ದಾಖಲಾತಿಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ