ಅಭಿಯಂತರರಿಗೆ ಸನ್ಮಾನಸೋಮವಾರಪೇಟೆ, ಸೆ. ೧೮: ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ‘ಇಂಜಿನಿರ‍್ಸ್ ಡೇ’ ಪ್ರಯುಕ್ತ ೩೩ ವರ್ಷ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಯಲ್ಲಿ
ಕಾರ್ಮಿಕರಿಗೆ ರಕ್ಷಣಾ ಸಾಮಗ್ರಿಗಳ ಕಿಟ್ ವಿತರಣೆಮಡಿಕೇರಿ, ಸೆ. ೧೮: ಕಾರ್ಮಿಕ ಅದಾಲತ್ ಪ್ರಯುಕ್ತ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರಕ್ಷಣಾ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮವು ವೀರಾಜಪೇಟೆಯ ನ್ಯಾಯಾಲಯ ಆವರಣದಲ್ಲಿ
ಅರ್ಜಿ ಸಲ್ಲಿಕೆಗೆ ಕಾಲಾವಕಾಶಮಡಿಕೇರಿ, ಸೆ. ೧೮: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ೨೦೨೦-೨೧ನೇ ಸಾಲಿನಲ್ಲಿ ಭಾರತ ಸರ್ಕಾರದಿಂದ ಅಧಿಕೃತ ರಾಷ್ಟಿçÃಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟçಮಟ್ಟದ ಕ್ರೀಡಾ
ಶಿಬಿರಾರ್ಥಿಗಳಿಗೆ ಪರಿಕರ ವಿತರಣೆಗೋಣಿಕೊಪ್ಪ ವರದಿ, ಸೆ. ೧೮: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆಶ್ರಯದಲ್ಲಿ ಕೌಶಲ್ಯಧಾರಿತ ಶಿಬಿರಾರ್ಥಿಗಳಿಗೆ
ವೀರಭದ್ರೇಶ್ವರ ದೇವಾಲಯದಲ್ಲಿ ವರ್ಧಂತಿ ಮಹೋತ್ಸವಸೋಮವಾರಪೇಟೆ, ಸೆ. ೧೮: ಸೋಮವಾರಪೇಟೆ ಸಮೀಪದ ಕೋಟೆಯೂರು ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ವಧÀಂðತಿ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಕಿರಿಕೊಡ್ಲಿ ಮಠಾಧೀಶ ರಾದ ಸದಾಶಿವ ಸ್ವಾಮೀಜಿ,