ಪೌರಾಯುಕ್ತರಿಂದ ಪೊಲೀಸರಿಗೆ ದೂರುಮಡಿಕೇರಿ, ಸೆ. ೧೯: ಸಾಮಾಜಿಕ ಜಾಲತಾಣದಲ್ಲಿ ನಗರಸಭೆ ಹಾಗೂ ಪೌರಾಯುಕ್ತ ವಿರುದ್ಧ ಸುಳ್ಳು ಸಂದೇಶ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ನಗರ ಠಾಣೆಗೆ
ಲಂಚ ಸ್ವೀಕಾರ ಕಾರ್ಯಪಾಲಕ ಅಭಿಯಂತರ ಸೇರಿ ಐವರು ಎಸಿಬಿ ಬಲೆಗೆಮಡಿಕೇರಿ, ಸೆ. ೧೮: ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಸೇರಿದಂತೆ ಒಟ್ಟು ೫ ಮಂದಿ ಭ್ರಷ್ಟಾಚಾರ ನಿಗ್ರಹ ದಳದ
ಒಟ್ಟೊಟ್ಟಿಗೆ ಬರುತ್ತಿದೆ ದಸರಾ ಹಾಗೂ ತುಲಾ ಸಂಕ್ರಮಣಮಡಿಕೇರಿ, ಸೆ. ೧೮: ಕೊಡಗು ಜಿಲ್ಲೆಯಲ್ಲಿ ಮಳೆ ಬಿಡುತ್ತಿಲ್ಲ., ಕೊರೊನಾ ಸಂಕಷ್ಟ ಪೂರ್ತಿಯಾಗಿ ನಿವಾರಣೆಯಾಗುತ್ತಿಲ್ಲ., ಸಂದಿಗ್ಧತೆಯ ನಡುವೆ ಶಾಲೆಗಳು ಆರಂಭಗೊಳ್ಳುತ್ತಿವೆ. ಮುಂದೇನು ಎಂಬದು ಅರಿವಾಗುತ್ತಿಲ್ಲ. ಇಂತಹ ಸನ್ನಿವೇಶದ ನಡುವೆಯೇ
ಅಂರ್ರಾಷ್ಟಿçÃಯ ಮಟ್ಟದ ಈಜು ಸ್ಪರ್ಧೆ ಜಿಲ್ಲೆಯ ಸೂರ್ಯ ಜೋಯಪ್ಪ ೩ನೇ ಸ್ಥಾನ ಮಡಿಕೇರಿ, ಸೆ. ೧೮: ಸರ್ಬಿಯಾ ದೇಶದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ನಡೆದ ‘ಅಂಡರ್-೧೫’ ಈಜು ಸ್ಪರ್ಧೆ (೨೦೦ ಮಿ. ಬ್ರೆಸ್ಟ್ಸ್ಟೊçÃಕ್) ನಲ್ಲಿ ಜಿಲ್ಲೆಯ ಓಡಿಯಂಡ ಸೂರ್ಯ ಜೋಯಪ್ಪ
ತಿತಿಮತಿ ವಲಯ ವ್ಯಾಪ್ತಿಯಲ್ಲಿ ಬೀಟಿ ಮರಗಳು ನಾಪತ್ತೆ ಮಡಿಕೇರಿ, ಸೆ. ೧೮: ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ಖಾಸಗಿ ತೋಟಗಳಿಂದ ಬೀಟಿಮರಗಳು ಕಳ್ಳ ಸಾಗಾಟವಾಗುತ್ತಿರುವ ಪ್ರಕರಣಗಳು ಮರುಕಳಿಸುತ್ತಿರುವ ಕುರಿತು ತಿಳಿದುಬಂದಿದೆ. ಈ ಕೃತ್ಯಗಳು ಅರಣ್ಯ ಇಲಾಖೆಯ