ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಶೀಘ್ರದಲ್ಲಿಯೇ ಆದೇಶ

ಮಡಿಕೇರಿ, ಸೆ. ೧೮ : ಮಡಿಕೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸಂಬAಧಿಸಿದAತೆ ಶೀಘ್ರದಲ್ಲಿಯೇ ಆದೇಶ ಹೊರ ಬೀಳಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾಹಿತಿ ನೀಡಿದರು. ಪ್ರಧಾನಿ

ತುಕ್ಕು ಹಿಡಿಯುತ್ತಿರುವ ಶಾಲಾ ಸಭಾಂಗಣ ಕೊಠಡಿ

ಸುಂಟಿಕೊಪ್ಪ, ಸೆ. ೧೮: ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣ ಕೊಠಡಿ ಕಾಮಗಾರಿಗೆ ಗ್ರಹಣ ಹಿಡಿದ್ದಿದ್ದು ಅರ್ಧದಲ್ಲೇ ಕಟ್ಟಿ ನಿಲ್ಲಿಸಿದ ಕಬ್ಬಿಣದ ಗ್ರಿಲ್ ಅಡಿಪಾಯ ಹಾಳಾಗುತ್ತಿದ್ದು

ಪಶು ವೈದ್ಯಕೀಯ ಸಂಸ್ಥೆಗಳ ದುರಸ್ತಿಗಾಗಿ ರೂ ೫೦ ಲಕ್ಷ ಮೀಸಲು ಶಾಸಕ ಅಪ್ಪಚ್ಚು ರಂಜನ್ ಅವರು ಸದನದಲ್ಲಿ ಕೇಳಿದ ಪ್ರಶ್ನೆ ಹೀಗಿದೆ

ಬೆಂಗಳೂರು, ಸೆ. ೧೮: ಕೊಡಗಿನಲ್ಲಿ ಶಿಥಿಲಾವಸ್ಥೆಯಿಂದ ಕೂಡಿದ ಪಶು ಆಸ್ಪತ್ರೆಯ ಕಟ್ಟಡಗಳ ಕಾಮಗಾರಿಗಾಗಿ ಸರಕಾರ ಯಾವ ಕ್ರಮ ಕೈಗೊಂಡಿದೆ. ಇದಕ್ಕಾಗಿ ಮೀಸಲಿಟ್ಟ ಅನುದಾನ ಎಷ್ಟು? ವಿಶೇಷ ಘಟಕ