ದಿಢೀರ್ ಆನೆ ಕಾರ್ಯಾಚರಣೆಯಿಂದ ಆತಂಕಸಿದ್ದಾಪುರ, ಸೆ. ೧೯: ತಿತಿಮತಿ ದೇವಮಚ್ಚಿ ರಕ್ಷಿತ ಅರಣ್ಯ ವಲಯ ಅಂಚಿನಲ್ಲಿರುವ ಬಾಡಗ ಬಾಣಂಗಾಲ ಹುಂಡಿ ಗ್ರಾಮದ ಮುಂತಾದೆಡೆಗಳಲ್ಲಿ ನಿರಂತರ ಕಾಡಾನೆಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ
ಸಾಂಸ್ಕೃತಿಕ ಮಂದಿರ ಕಾಮಗಾರಿ ಪರಿಶೀಲನೆಮಡಿಕೇರಿ, ಸೆ. ೧೯: ಪೊನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಮಾದಾಪುರ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ರೂ. ೩೩ಲಕ್ಷ ವೆಚ್ಚದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ
ಅಕ್ರಮ ಮದ್ಯ ಸಾಗಾಟ ಆರೋಪಿಯ ಬಂಧನಕೂಡಿಗೆ, ಸೆ. ೧೯: ಕುಶಾಲನಗರದಿಂದ ಬ್ಯಾಡಗೊಟ್ಟಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುವ ಸಂದರ್ಭ ಖಚಿತವಾದ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿ
ಆಟೋ ಹ್ಯಾಂಡಲ್ ತುಂಡಾಗಿ ಅವಘಡಸಿದ್ದಾಪುರ, ಸೆ. ೧೯: ಹ್ಯಾಂಡಲ್ ತುಂಡಾದ ಪರಿಣಾಮ ಚಲಿಸುತ್ತಿದ್ದ ಆಟೋ ರಿಕ್ಷಾ ರಸ್ತೆ ಬದಿಯ ಮರದ ಬದಿಗೆ ಡಿಕ್ಕಿ ಹೊಡೆದು ರಿಕ್ಷಾದ ಮುಂಭಾಗ ಜಖಂಗೊAಡಿರುವ ಘಟನೆ ಬಾಡಗ
ಖಾಸಗಿ ವಾಹನದಲ್ಲಿ ಪೊಲೀಸ್ ನಾಮಫಲಕಮಡಿಕೇರಿ, ಸೆ. ೧೯: ಖಾಸಗಿ ಕಾರ್‌ನಲ್ಲಿ ಪೊಲೀಸ್ ಎಂಬ ನಾಮಫಲಕ ಅಳವಡಿಸಿದ್ದ ಹಿನ್ನೆಲೆ ಆಂದ್ರಪ್ರದೇಶದಿAದ ಬಂದಿದ್ದವರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ದಂಡ ವಿಧಿಸಿದ್ದಾರೆ. ಆಂದ್ರಪ್ರದೇಶದಿAದ ಬಂದ ಐವರ ಪೈಕಿ