ಆನೆಕಾಡು ಅರಣ್ಯಕ್ಕೆ ಕಸ ಸುರಿಯುತ್ತಿರುವ ದುರುಳರು

ಕಣಿವೆ, ಅ. ೨: ರಾಷ್ಟಿçÃಯ ಹೆದ್ದಾರಿಯಲ್ಲಿನ ಆನೆಕಾಡು ಅರಣ್ಯದಂಚಿನಲ್ಲಿ ದುರುಳರು ಕಸ ತ್ಯಾಜ್ಯಗಳನ್ನು ಸುರಿದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸುಂದರ ಪರಿಸರವನ್ನು ಮಲಿನ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ವತಿಯಿಂದ

ಕನಸಾಗಿಯೇ ಉಳಿದು ಹೋಗಿರುವ ಗಾಂಧಿ ಸ್ಮಾರಕ ಭವನ ನಿರ್ಮಾಣದ ಯೋಜನೆ

(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಅ. ೧: ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿ ಇರುವ ಗಾಂಧಿ ಮೈದಾನ ಹಾಗೂ ಗಾಂಧಿ ಮಂಟಪಕ್ಕೆ ಒಂದು ಐತಿಹ್ಯವಿದೆ. ಆದರೆ, ಪ್ರಸ್ತುತ ಈ

ಪೌರಕಾರ್ಮಿಕರ ವಸತಿಗೃಹ ನಿರ್ಮಾಣಕ್ಕೆ ಕ್ರಮ ಶಾಸಕ ರಂಜನ್

ಮಡಿಕೇರಿ, ಸೆ. ೧: ಮಡಿಕೇರಿ ನಗರದ ಪೌರಕಾರ್ಮಿಕರಿಗೆ ವಸತಿಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದ್ದು, ಜಿಲ್ಲಾಡಳಿತ ಉದ್ದೇಶಿತ ಯೋಜನೆಗೆ ೧ ಎಕರೆ ಜಾಗವನ್ನು ಗುರುತಿಸಿದೆ. ಈ ನಿಟ್ಟಿನಲ್ಲಿ

ಅಮಾನತಿನಲ್ಲಿರುವ ಅಧಿಕಾರಿಗಳು

ಮಡಿಕೇರಿ, ಅ. ೧: ಗುತ್ತಿಗೆದಾರ ರೊಬ್ಬರಿಂದ ಕಾಮಗಾರಿಗಳಿಗೆ ಸಂಬAಧಿಸಿದAತೆ ಹಣಕ್ಕಾಗಿ ಬೇಡಿಕೆ ಇಟ್ಟು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಂದ ಬಂಧಿತರಾಗಿ ಜೈಲು ಸೇರಿರುವ ಅಧಿಕಾರಿಗಳನ್ನು ಈಗಾಗಲೇ

ಕಾಫಿ ಸ್ವಾದದ ಹಿಂದಿರುವ ಬೆಳೆಗಾರರ ಶ್ರಮ ಸ್ಮರಣೀಯ ಜಿಲ್ಲಾಧಿಕಾರಿ

ಮಡಿಕೇರಿ, ಅ.೧ : ಕಾಫಿಯ ಸ್ವಾದದ ಹಿಂದೆ ಇರುವ ಕಾಫಿ ಬೆಳೆಗಾರರ ಶ್ರಮವನ್ನು ಅರಿತುಕೊಳ್ಳಲು ಕಾಫಿ ದಿನಾಚರಣೆ ನೆರವಾಗುತ್ತದೆ. ಈ ಮೂಲಕ ವರ್ಷದಲ್ಲೊಂದು ದಿನ ಕಾಫಿ ಕೃಷಿಕರ