೩೬ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಅ. ೨ : ಜಿಲ್ಲೆಯಲ್ಲಿ ಶನಿವಾರ ೩೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೭, ಸೋಮವಾರಪೇಟೆ ತಾಲೂಕಿನಲ್ಲಿ ೭, ವೀರಾಜಪೇಟೆ ತಾಲೂಕಿನಲ್ಲಿ ೨೨
ಆನೆಕಾಡು ಅರಣ್ಯಕ್ಕೆ ಕಸ ಸುರಿಯುತ್ತಿರುವ ದುರುಳರುಕಣಿವೆ, ಅ. ೨: ರಾಷ್ಟಿçÃಯ ಹೆದ್ದಾರಿಯಲ್ಲಿನ ಆನೆಕಾಡು ಅರಣ್ಯದಂಚಿನಲ್ಲಿ ದುರುಳರು ಕಸ ತ್ಯಾಜ್ಯಗಳನ್ನು ಸುರಿದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸುಂದರ ಪರಿಸರವನ್ನು ಮಲಿನ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ವತಿಯಿಂದ
ಕನಸಾಗಿಯೇ ಉಳಿದು ಹೋಗಿರುವ ಗಾಂಧಿ ಸ್ಮಾರಕ ಭವನ ನಿರ್ಮಾಣದ ಯೋಜನೆ(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಅ. ೧: ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿ ಇರುವ ಗಾಂಧಿ ಮೈದಾನ ಹಾಗೂ ಗಾಂಧಿ ಮಂಟಪಕ್ಕೆ ಒಂದು ಐತಿಹ್ಯವಿದೆ. ಆದರೆ, ಪ್ರಸ್ತುತ ಈ
ಪೌರಕಾರ್ಮಿಕರ ವಸತಿಗೃಹ ನಿರ್ಮಾಣಕ್ಕೆ ಕ್ರಮ ಶಾಸಕ ರಂಜನ್ ಮಡಿಕೇರಿ, ಸೆ. ೧: ಮಡಿಕೇರಿ ನಗರದ ಪೌರಕಾರ್ಮಿಕರಿಗೆ ವಸತಿಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದ್ದು, ಜಿಲ್ಲಾಡಳಿತ ಉದ್ದೇಶಿತ ಯೋಜನೆಗೆ ೧ ಎಕರೆ ಜಾಗವನ್ನು ಗುರುತಿಸಿದೆ. ಈ ನಿಟ್ಟಿನಲ್ಲಿ
ಅಮಾನತಿನಲ್ಲಿರುವ ಅಧಿಕಾರಿಗಳು ಮಡಿಕೇರಿ, ಅ. ೧: ಗುತ್ತಿಗೆದಾರ ರೊಬ್ಬರಿಂದ ಕಾಮಗಾರಿಗಳಿಗೆ ಸಂಬAಧಿಸಿದAತೆ ಹಣಕ್ಕಾಗಿ ಬೇಡಿಕೆ ಇಟ್ಟು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಂದ ಬಂಧಿತರಾಗಿ ಜೈಲು ಸೇರಿರುವ ಅಧಿಕಾರಿಗಳನ್ನು ಈಗಾಗಲೇ