ಬಾಲಿವುಡ್ನಲ್ಲಿ ಕೊಡಗಿನ ಗುಲ್ಷನ್ ದೇವಯ್ಯ ಸಾಧನೆಮಡಿಕೇರಿ, ಅ. ೨: ಕೊಡಗಿನವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದರಲ್ಲಿ ಪ್ರಸ್ತುತದ ಸಮಾಜದಲ್ಲಿ ಹೆಚ್ಚಾಗಿ ಆಕರ್ಷಣೆಯಾಗಿರುವದು ಚಲನಚಿತ್ರರಂಗ... ಈ ಕ್ಷೇತ್ರದಲ್ಲಿಯೂ ಕೊಡಗಿನ
ಮಹಾತ್ಮ ಗಾಂಧೀಜಿ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ ಜಿನರಾಳಕರ್ಮಡಿಕೇರಿ, ಅ. ೨ : ಮಹಾತ್ಮ ಗಾಂಧೀಜಿ ಅವರು ಶಾಂತಿ, ಅಹಿಂಸೆ ಯನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ
ಕೋಟೆಬೆಟ್ಟ ಪ್ರವೇಶ ಸುಂಕ ಶಿರಂಗಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆಸೋಮವಾರಪೇಟೆ, ಅ. ೨: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಟೆಬೆಟ್ಟಕ್ಕೆ ಖಾಸಗಿಯಾಗಿ ಪ್ರವೇಶ ಶುಲ್ಕ ವಿಧಿಸುತ್ತಿರುವ ಕ್ರಮವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಆನೆಗಳ ಕುರಿತು ರಮೇಶ್ ಉತ್ತಪ್ಪ ಕೃತಿ ಮಡಿಕೇರಿ, ಅ. ೨: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಆನೆಗಳ ವಿಸ್ಮಯ ಲೋಕದ ಕುರಿತು ರಚಿಸಿರುವ ನಾಲ್ಕು ಕೃತಿಗಳು ವನ್ಯಜೀವಿ ಸಪ್ತಾಹದ ವಿಶೇಷವಾಗಿ ಅಕ್ಟೋಬರ್ ೪
ತಾ ೪ ರಂದು ನಡಿಗೆ ಜಾಥಾಮಡಿಕೇರಿ, ಅ. ೨: ಕೊಡಗು ಅರಣ್ಯ ವೃತ್ತದ ವತಿಯಿಂದ ರಾಷ್ಟಿçÃಯ ಹಸಿರು ಪಡೆ ಇಕೋ-ಕ್ಲಬ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸ್ಕೌಟ್ಸ್ ಮತ್ತು